ಸಂಧಿವಾತ ನಿವಾರಣೆಗೆ ಬರಲಿದೆ ಎಲೆಕ್ಟ್ರಿಕ್ ಥೆರಪಿ 
ಆರೋಗ್ಯ-ಜೀವನಶೈಲಿ

ಸಂಧಿವಾತ ನಿವಾರಣೆಗೆ ಬರಲಿದೆ ಎಲೆಕ್ಟ್ರಿಕ್ ಥೆರಪಿ

ಸಂಧಿವಾತ, ದೇಹದ ನೋವುಗಳಿಗೆ ಸಂಬಂಧಪಟ್ಟ ಕಾಯಿಲೆ ಗಳನ್ನು ಎಲೆಕ್ಟ್ರಿಕಲ್ ಥೆರಪಿಯಿಂದ ಶಮನ ಗೊಳಿಸಬಹುದೆಂದು ಹೊಸ ಅಧ್ಯಯನ ವೊಂದರಿಂದ ತಿಳಿದುಬಂದಿದೆ...

ನ್ಯೂಯಾರ್ಕ್: ಸಂಧಿವಾತ, ದೇಹದ ನೋವುಗಳಿಗೆ ಸಂಬಂಧಪಟ್ಟ ಕಾಯಿಲೆ ಗಳನ್ನು ಎಲೆಕ್ಟ್ರಿಕಲ್ ಥೆರಪಿಯಿಂದ ಶಮನ ಗೊಳಿಸಬಹುದೆಂದು ಹೊಸ ಅಧ್ಯಯನ ವೊಂದರಿಂದ ತಿಳಿದುಬಂದಿದೆ.

ಮಾತ್ರೆ, ಔಷಧ ಅಥವಾ ಸರ್ಜರಿಗಳಿಲ್ಲದೆಯೇ ವಿದ್ಯುತ್ ಚಿಕಿತ್ಸೆಯ ಮೂಲಕ ಗುಣಪಡಿಸುವ ಹೊಸ ವಿಧಾನವು ಶೀಘ್ರದಲ್ಲಿಯೇ ಬರಲಿದೆ. ದೇಹದ ನೋವು ಮತ್ತು ಉರಿಗಳು ನರಗಳ ಮೂಲಕ ಅನುಭವಕ್ಕೆ ಬರುವುದು. ಅದರ ನಿಯಂತ್ರಣಕ್ಕೆ ಮಾತ್ರೆ ಔಷಧಗಳ ಬಳಕೆ ಈಗಿರುವ ಪದ್ಧತಿ. ಆದರೆ ಈಗ ಬಯೋಎಲೆಕ್ಟ್ರಾನಿಕ್ ಮೆಡಿಸಿನ್ ಎಂದು ಕರೆಯಲ್ಪಡುವ ಚಿಕಿತ್ಸಾವಿಧಾನದ ಮೂಲಕ ನೋವಿನ ಶಮನಗೊಳಿಸಲು ಸಿದ್ಧರಾಗಿದ್ದಾರೆ.

ಆಕಸ್ಮಿಕವಾಗಿ ಹುಟ್ಟಿದ ಈ ಪರಿಕಲ್ಪನೆಯನ್ನೇ ಬೆಳೆಸಿ ವೈಜ್ಞಾನಿಕವಾಗಿ ಅಧ್ಯಯನ ನಡೆಸುವ ಮೂಲಕ ನರತಜ್ಞ ಕೆವಿನ್ ಟ್ರೇಸಿ, ತಂಡ ಇದನ್ನು ಜಗತ್ತಿಗೆ ಪರಿಚಯಿಸಲು ಹೊರಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು