ಬೊಕ್ಕತಲೆ 
ಆರೋಗ್ಯ-ಜೀವನಶೈಲಿ

ಬೊಕ್ಕತಲೆ ಗುಣ ಪಡಿಸಲು ಸಿಕ್ಕಿತು ಔಷಧಿ

ಬೊಕ್ಕ ತಲೆ ಸಮಸ್ಯೆಯ ಬಗ್ಗೆ ಕಿರಿಕಿರಿ ಅನುಭವಿಸುವ ಕಾಲ ಹೋಯ್ತು. ಈಗ ಬೊಕ್ಕತಲೆಯಲ್ಲೂ ಕೂದಲು ಬೆಳೆಯುಲು ಸಹಾಯ ಮಾಡುವ...

ನ್ಯೂಯಾರ್ಕ್: ಬೊಕ್ಕ ತಲೆ ಸಮಸ್ಯೆಯ ಬಗ್ಗೆ ಕಿರಿಕಿರಿ ಅನುಭವಿಸುವ ಕಾಲ ಹೋಯ್ತು. ಈಗ ಬೊಕ್ಕತಲೆಯಲ್ಲೂ ಕೂದಲು ಬೆಳೆಯುಲು ಸಹಾಯ ಮಾಡುವ ಕ್ರೀಮ್ ಒಂದನ್ನು ಸಂಶೋಧನೆ ಮಾಡಲಾಗಿದೆ.

ಸಂಶೋಧಕರ ಪ್ರಕಾರ ಕ್ಯಾನ್ಸರ್ ಚಿಕಿತ್ಸೆಯ ಹೊತ್ತು ಕೂದಲು ಉದುರುತ್ತದೆ. ಆದಾಗ್ಯೂ, ಕೆಲವೊಂದು ಔಷಧಿಗಳು ಕೂದಲು ಬೆಳೆಯುವ ಕಿಣ್ವ (ಎನ್‌ಜೈಮ್)ಗಳನ್ನು ಪ್ರೇರೇಪಿಸಿ ಕೂದಲು ಬೆಳೆಯುವಂತೆ ಮಾಡುತ್ತವೆ.

ಕೊಲಂಬಿಯ ವಿಶ್ವವಿದ್ಯಾನಿಲಯ ಮೆಡಿಕಲ್ ಸೆಂಟರ್‌ನ ಆಂಜೆಲಾ ಎಂ ಕ್ರಿಸ್ಟಿನೋ ಮತ್ತು ಸಹೋದ್ಯೋಗಿಗಳು  ಕೂದಲು ಮತ್ತೆ ಬೆಳೆಯುವಂತೆ ಮಾಡುವ  ಔಷಧಿಯೊಂದನ್ನು ಕಂಡುಹಿಡಿದು ಸಂಶೋಧನೆ ನಡೆಸಿದ್ದಾರೆ. ಜಾನಸ್ ಕಿನಾಸ್ ( JAK) ಇನ್‌ಹಿಬಿಟರ್ಸ್  ಎಂಬ ಎನ್‌ಜೈಮ್  ಈ ಔಷಧಿಯಲ್ಲಿದ್ದು, ಇದು ಕೂದಲು ಬೆಳೆಯಲು ಸಹಕಾರಿಯಾಗಿದೆ.

ಆದ್ದರಿಂದ ಇದನ್ನು ಬೊಕ್ಕತಲೆಗೆ ಔಷಧಿಯಾಗಿ ಬಳಸುವ ಬಗ್ಗೆ ಈಗ ಚಿಂತನೆ ನಡೆಸಲಾಗಿದೆ. ಈಗಾಗಲೇ ಈ ಔಷಧಿಗೆ ಯುಎಸ್ ಫುಡ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಅಂಗೀಕಾರ ಲಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!

ಜ್ಞಾನೇಶ್ ಕುಮಾರ್, ಪ್ರಧಾನಿ ಮೋದಿ ಇಬ್ಬರೂ ಮನೆಗೆ ಹೋಗುತ್ತಾರೆ, ನಂತರ ಪ್ರಜಾಪ್ರಭುತ್ವದ ದುರಸ್ತಿ: ರಾಹುಲ್ ಗಾಂಧಿ

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?