ಸಂಗ್ರಹ ಚಿತ್ರ 
ಆರೋಗ್ಯ-ಜೀವನಶೈಲಿ

ಕ್ಯಾನ್ಸರ್ ಮುಕ್ತರಿಗೆ ಸಂತಾನಫಲ ಸಾಧ್ಯ

ಸಣ್ಣ ವಯಸ್ಸಿನಲ್ಲಿ ಕ್ಯಾನ್ಸರ್‍ಗೆ ತುತ್ತಾಗಿ ಚಿಕಿತ್ಸೆಯ ಪರಿಣಾಮದಿಂದ ತಂದೆ ತಾಯಿ ಯಾಗುವ ಭಾಗ್ಯವನ್ನೇ...

ನವದೆಹಲಿ: ಸಣ್ಣ ವಯಸ್ಸಿನಲ್ಲಿ ಕ್ಯಾನ್ಸರ್‍ಗೆ ತುತ್ತಾಗಿ ಚಿಕಿತ್ಸೆಯ ಪರಿಣಾಮದಿಂದ ತಂದೆ ತಾಯಿ ಯಾಗುವ ಭಾಗ್ಯವನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದವರ ಬದುಕಿನಲ್ಲಿ ಈಗ ಹೊಸ ಆಶಾಕಿರಣ ಮೂಡಿದೆ. ವೀರ್ಯ ಮತ್ತು ಅಂಡಾಣುಗಳ ಫ್ರೀಜಿಂಗ್ ಟೆಕ್ನಿಕ್ ಬಳಸುವ ಮೂಲಕ ಕ್ಯಾನ್ಸರ್‍ಪೀಡಿತರಿಗೂ ಮಕ್ಕಳನ್ನು ಹೊಂದುವ ಸಾಮಥ್ರ್ಯ ಒದಗಲಿದೆ.

ಈ ಬಗ್ಗೆ ಮಂಗಳವಾರ `ಮೈಲ್ ಟುಡೇ' ವರದಿ ಮಾಡಿದೆ. ಪಾಶ್ಚಾತ್ಯದೇಶಗಳಲ್ಲಿ ಈಗಾಗಲೇ ಪ್ರಚಲಿತವಾಗುತ್ತಿರುವ ಈ ಸೌಲಭ್ಯ ಭಾರತಕ್ಕೂ ಕಾಲಿಟ್ಟಿದ್ದು, ಕೀಮೋಥೆರಪಿ ಮತ್ತು ರೇಡಿಯೋಥೆರಪಿ ಚಿಕಿತ್ಸೆಗಳಿಂದ ಅಂಡಾಣು ಮತ್ತು ವೀರ್ಯಾಣುಗಳ ಮೇಲೆ ಯಾವುದೇ ಪರಿಣಾಮವಾಗದಂತೆ ಈ ತಂತ್ರಜ್ಞಾನ ಕಾಪಾಡಲಿದೆ.

ಕ್ಯಾನ್ಸರ್ ಪೀಡಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದರಿಂದ, ಕ್ಯಾನ್ಸರ್ ಗುಣಪಡಿಸುವು ದೂ ಸಾಧ್ಯವಿರುವುದರಿಂದ, ಗುಣ ಮುಖರಾದವರು ಸಂತಾನಹೀನರಾಗ ಬಾರದೆಂಬ ಆಶಯದಲ್ಲಿ ಟಿಶ್ಯೂ ಸಂರಕ್ಷಣೆ ತಂತ್ರಜ್ಞಾನ ಭಾರತಕ್ಕೆ ತರಲಾಗಿದೆ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯೆ ಡಾ.ಅಲಕಾ ಕೃಪಲಾನಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್