ರೈತರ ಮೇಲೆ ಹರಿದ ಬೋರ್ವೆಲ್ ಲಾರಿ: ನಾಲ್ವರು ಸಾವು
ಆಂಧ್ರ ಪ್ರದೇಶದ ಅನಂತಪುರ ತಾಲೂಕಿನ ಪರುಲಾಚೆ ಗ್ರಾಮದಲ್ಲಿ ಬೋರ್ ವೆಲ್ ಕೊರೆಯಲು ಬಂದಿದ್ದ ಲಾರಿವೊಂದನ್ನು ರಿವರ್ಸ್ ತೆಗೆಯುವಾಗ ಲಾರಿ ಅಡಿಗೆ...
ಆಂಧ್ರಪ್ರದೇಶ: ಆಂಧ್ರ ಪ್ರದೇಶದ ಅನಂತಪುರ ತಾಲೂಕಿನ ಪರುಲಾಚೆ ಗ್ರಾಮದಲ್ಲಿ ಬೋರ್ ವೆಲ್ ಕೊರೆಯಲು ಬಂದಿದ್ದ ಲಾರಿವೊಂದನ್ನು ರಿವರ್ಸ್ ತೆಗೆಯುವಾಗ ಲಾರಿ ಅಡಿಗೆ ಸಿಲುಕಿ ನಾಲ್ವರು ರೈತರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಜಮೀನು ಒಂದರಲ್ಲಿ ಬೋರ್ ವೆಲ್ ಕೊರೆಯಲು ಬಂದಿದ್ದ ಲಾರಿ ತನ್ನ ಕಾರ್ಯ ಮುಗಿಸಿ ಚಾಲಕ ಗಾಡಿಯನ್ನು ರಿವರ್ಸ್ ತೆಗೆಯುವಾಗ ಈ ದುರ್ಘಟನೆ ನದೆದಿದೆ.
ಮೃತರನ್ನು ಸಂಜಿವಪ್ಪ, ತಿಮಪ್ಪ, ಆದಿಶೇಷು ಹಾಗೂ ಮೂರ್ತಿ ಎಂದು ತಿಳಿದು ಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.