ಸಾಂದರ್ಭಿಕ ಚಿತ್ರ 
ರಾಜ್ಯ

ಐಟಿ ಮತ್ತು ಬಿಪಿಓ ಕಂಪನಿಗಳಿಗೆ ಬೆಂಗಳೂರು ಉತ್ತಮ ಕಾರ್ಯಸ್ಥಳ

ಮಾಹಿತಿ ತಂತ್ರಜ್ಞಾನ ಮತ್ತು ಬಿಪಿಓ ಕಂಪನಿಗಳ ಉದ್ಯೋಗಿಗಳಿಗೆ ಕೆಲಸ ಮಾಡಲು ಸಿಲಿಕಾನ್ ಸಿಟಿ ಬೆಂಗಳೂರು ಉತ್ತಮ ನಗರ ಎಂದು ವರದಿ ...

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಬಿಪಿಓ ಕಂಪನಿಗಳ ಉದ್ಯೋಗಿಗಳಿಗೆ ಕೆಲಸ ಮಾಡಲು ಸಿಲಿಕಾನ್ ಸಿಟಿ ಬೆಂಗಳೂರು ಉತ್ತಮ ನಗರ ಎಂದು ವರದಿ ತಿಳಿಸಿದೆ.

ಹ್ಯಾಪಿಯೆಸ್ಟ್ ಮೈಂಡ್, ಸಿಸ್ಕೋ, ಇನ್ ಟ್ಯೂಟ್ ಮತ್ತು ಸೇಲ್ಸ್ ಪೋರ್ಸ್ ಹಾಗೂ ಇಎಂ ಸಿ ಇಂಡಿಯಾ ಸೇರಿದಂತೆ ಹಲವು ಕಂಪನಿಗಳಿಗೆ ಬೆಂಗಳೂರು ಮೆಚ್ಚಿನ ಸ್ಥಳವಾಗಿದೆ.

ಕಂಪನಿಗಳಿಗೆ ಕೆಲಸ ಮಾಡಲು ಉತ್ತಮ ನಗರ ಯಾವುದು ಎಂಬುದರ ಬಗ್ಗೆ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಬಿಪಿಓ ಕಂಪನಿಗಳಿಗೆ ಬೆಂಗಳೂರು ಉತ್ತಮ ನಗರವಾಗಿದೆ ಎಂದು ಶೇ. 21 ರಷ್ಟು ಕಂಪನಿಗಳು ನಿರ್ಧರಿಸಿವೆ.

ಬೆಂಗಳೂರು, ನೋಯ್ಡಾ, ಚೆನ್ನೈ, ಮುಂಬಯಿ, ಗುರಂಗಾವ್ ಗಳಲ್ಲಿ ನಡೆದ ಅಧ್ಯಯನದ ಪ್ರಕಾರ ಶೇ.64 ರಷ್ಟು ಐಟಿ- ಮತ್ತು ಬಿಪಿಓ ಕಂಪನಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಲು ಬಯಸುತ್ತವೆ ಎಂದು ಹೇಳಲಾಗಿದೆ,

ಲಾಭ, ಕೆಲಸ, ಜೀವನ ಸಮತೋಲನ, ಉತ್ತಮ ವೇತನ, ಉತ್ತಮ ಕೆಲಸದ ಅನುಭವಗಳು ಕೆಲಸಗಾರರ ಕಾರ್ಯಕ್ಷಮತೆ ಹೆಚ್ಚಸಿಲು ಸಹಾಯವಾಗುತ್ತದೆ ಎಂದು ಹೇಳಲಾಗಿದೆ.

ಅಡೋಬ್ ಸಿಸ್ಟಂ ಇಂಡಿಯಾ, ಗೂಗಲ್ ಇಂಡಿಯಾ, ಮತ್ತು ಮೈಕ್ರೋಸಾಪ್ಟ್ ಇಂಡಿಯಾ ಸೇರಿದಂತೆ ಒಟ್ಟು 50 ಕಂಪನಿಗಳ 36.500 ಕೆಲಸಗಾರರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೇ 1/3 ಭಾಗದಷ್ಟು ಐಟಿ ಮತ್ತು ಬಿಪಿಓ  ಕಂಪನಿಗಳಿ ಭಾರತದಲ್ಲಿ ಕೆಲಸ ಮಾಡಲು ಉತ್ತಮ ಸ್ಥಳ ಯಾವುದು ಎಂಬುದರ ಬಗ್ಗೆ ಹಾಗೂ ಭಾರತೀಯ ಕೈಗಾರಿಕೋದ್ಯಮದ ಬಗ್ಗೆ ಅಧ್ಯಯನ ನಡೆಸಿವೆ ಎಂದು ಖಾಸಗಿ ಕಂಪನಿ ಸಿಇಓ ಪರ್ ಸೇನ್ ಜಿತ್ ಭಟ್ಟಾಚಾರ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel