ಸಂಗ್ರಹ ಚಿತ್ರ 
ರಾಜ್ಯ

ಸ್ವಾತಂತ್ರ್ಯ ದಿನಾಚರಣೆ: ರಾಜ್ಯದ 21 ಪೊಲೀಸರಿಗೆ ರಾಜ್ಯಪಾಲರಿಂದ ವಿಶೇಷ ಸೇವಾ ಪದಕ

ವೃತ್ತಿ ಜೀವನದಲ್ಲಿ ಗಣನೀಯ ಸಾಧನೆ ತೋರಿದ ರಾಜ್ಯ ಪೊಲೀಸ್ ಇಲಾಖೆಯ 21 ಅಧಿಕಾರಿಗಳಿಗೆ 2017ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.

ಬೆಂಗಳೂರು: ವೃತ್ತಿ ಜೀವನದಲ್ಲಿ ಗಣನೀಯ ಸಾಧನೆ ತೋರಿದ ರಾಜ್ಯ ಪೊಲೀಸ್ ಇಲಾಖೆಯ 21 ಅಧಿಕಾರಿಗಳಿಗೆ 2017ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.

71ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಇಲಾಖೆಯಲ್ಲಿ ಗಣನೀಯ ಸೇವೆಗೈದ ಅಧಿಕಾರಿಗಳಿಗೆ ಪದಕ ನೀಡಲಾಗುತ್ತದೆ. ಪದಕ ಪುರಸ್ಕೃತ ಅಧಿಕಾರಿಗಳ ವಿವರ ಇಂತಿದೆ.



ವಿಶಿಷ್ಟ ಸೇವಾ ಪದಕ:

ಮಾಲಿನಿ ಕೃಷ್ಣಮೂರ್ತಿ ಹೆಚ್ಚುವರಿ ಪೊಲೀಸ್‌ ಕಮಿಷನರ್‌, ಬೆಂಗಳೂರು.
ಎ.ಬಿ.ರಾಜೇಂದ್ರ ಕುಮಾರ್‌, ಡಿವೈಎಸ್ಪಿ, ನೆಲಮಂಗಲ ಉಪವಿಭಾಗ. ಮುನಿಹನುಮಯ್ಯ, ಪಿಎಸ್ಐ, ಸಿಐಡಿ, ಬೆಂಗಳೂರು.

ಶ್ಲಾಘನೀಯ ಸೇವಾ ಪದಕ:
ಪಿ.ರಾಜೇಂದ್ರ ಪ್ರಸಾದ್‌, ಎಸ್ಪಿ, ಕೊಡಗು.
ಬಸವರಾಜ್‌ ಜಿಲ್ಲೆ, ಕಮಾಂಡೇಟ್‌, ಕೆಎಸ್‌ಆರ್‌ಪಿ 6ನೇ ಪಡೆ, ಕಲಬುರ್ಗಿ.
ಶಂಕರ ಮರಿಹಾಳ, ಎಸಿಪಿ, ಬೆಳಗಾವಿ ಸಂಚಾರ ವಿಭಾಗ.
ಎ.ಆರ್‌.ಬಲರಾಮೇಗೌಡ, ಡಿವೈಎಸ್ಪಿ, ಸಿಐಡಿ ಅರಣ್ಯ ವಿಭಾಗ.
ಬಿ.ಕೆ.ಉಮೇಶ್‌, ಡಿವೈಎಸ್ಪಿ, ಸಿಐಡಿ ಬೆಂಗಳೂರು
ಸುಧೀರ್‌ ಎಂ. ಹೆಗ್ಡೆ, ಡಿವೈಎಸ್ಪಿ, ಎಸಿಬಿ, ದಕ್ಷಿಣ ಕನ್ನಡ,
ಬಸವರಾಜ್ ಮಗದುಮ್, ಡಿವೈಎಸ್ಪಿ, ಕೆಎಲ್‌ಎ,
ಮಹೇಶ್‌ ಬನಸೂರ್ ಮೇಘಣ್ಣವರ, ಡಿವೈಎಸ್ಪಿ, ಶಹಾಬಾದ್ ಕಲಬುರ್ಗಿ.
ಮಾರುತಿ ಶೇಖರಪ್ಪ ಗುಲ್ಲಾರಿ,  ಇನ್‌ಸ್ಪೆಕ್ಟರ್‌, ಹುಬ್ಬಳ್ಳಿ ಕಸಬಾಪೇಟೆ ಠಾಣೆ.
ಗಂಗಾಧರಸ್, ಪಿಎಸ್‌ಐ, ಡಿಜಿಪಿ ನಿಯಂತ್ರಣಾ ಕೊಠಡಿ, ಬೆಂಗಳೂರು.
ಕೆ.ಎ.ಶ್ರೀರಾಮ್‌, ವಿಶೇಷ ಎಆರ್‌ಎಸ್‌ಐ, ಕೆಎಸ್‌ಆರ್‌ಪಿ 9ನೇ ಪಡೆ, ಬೆಂಗಳೂರು.
ಎಂ.ಬಾಬು, ಎಆರ್‌ಎಸ್‌ಐ, ಡಿಎಆರ್‌, ಮೈಸೂರು. ಶರವಣ್,ಎ ಆರ್‌ಎಸ್‌ಐ, ಡಿಎಆರ್‌, ಮೈಸೂರು.
ಎನ್‌.ಎಸ್‌.ಐಯ್ಯಂಗಾರ್ ರಾಜು, ಹೆಡ್‌ ಕಾನ್‌ಸ್ಟೆಬಲ್‌, ಗುಪ್ತದಳ, ಬೆಂಗಳೂರು.
ಬಿ.ನಾರಾಯಣ್‌ ರಾವ್‌, ಹೆಡ್‌ ಕಾನ್‌ಸ್ಟೆಬಲ್‌, ಕೆಎಸ್‌ಆರ್‌ಪಿ 1ನೇ ಪಡೆ, ಬೆಂಗಳೂರು.
ಸುರೇಶ್‌ ಬಿ. ಅಬ್ಬಿಗೇರಿ. ವಿಶೇಷ ಹೆಡ್‌ ಕಾನ್‌ಸ್ಟೆಬಲ್‌, ಪಿಟಿಸಿ. ಮುನಿರಾಬಾದ್‌. ಕೊಪ್ಪಳ.
ಕೆ.ಅನಂತ್‌ ರಾವ್‌, ಕಾನ್‌ಸ್ಟೆಬಲ್‌, ಡಿಎಸ್‌ಪಿ ಘಟಕ, ಕಲಬುರ್ಗಿ. ಎ.ಎ.ಮಿರ್ಜಿ, ಕಾನ್‌ಸ್ಟೆಬಲ್‌, ಐಎಸ್‌ಡಿ, ಧಾರವಾಡ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT