ಕಲಬುರ್ಗಿ: ಜೂಜು ಅಡ್ಡೆ ಮೇಲೆ ಪೋಲೀಸ್ ದಾಳಿ, 17 ಜನರ ಬಂಧನ, 7.52 ಲಕ್ಷ ರೂ. ಜಪ್ತಿ 
ರಾಜ್ಯ

ಕಲಬುರ್ಗಿ: ಜೂಜು ಅಡ್ಡೆ ಮೇಲೆ ಪೋಲೀಸ್ ದಾಳಿ, 17 ಜನರ ಬಂಧನ, 7.52 ಲಕ್ಷ ರೂ. ಜಪ್ತಿ

ಕಲಬುರ್ಗಿ ಜಿಲ್ಲೆ ಸೇಡಂ ನಗರದಲ್ಲಿನ ಜೂಜಿನ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೋಲೀಸರು 17 ಜನರನ್ನು ಬಂಧಿಸಿದ್ದಲ್ಲದೆ ಬರೋಬ್ಬರಿ 7.52ಲಕ್ಷ ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ.

ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಸೇಡಂ ನಗರದಲ್ಲಿನ ಜೂಜಿನ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೋಲೀಸರು 17 ಜನರನ್ನು ಬಂಧಿಸಿದ್ದಲ್ಲದೆ ಬರೋಬ್ಬರಿ 7.52ಲಕ್ಷ ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ಬಳಿ ಇದ್ದ 8 ಬೈಕ್, 2 ಕಾರು ಮತ್ತು 18 ಮೊಬೈಲ್ ಗಳನ್ನು ಸಹ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಇಷ್ಟು ಭಾರೀ ಮೊತ್ತದ ಜೂಜಿನ ಹಣವನ್ನು ಜಪ್ತಿ ಮಾಡಿರುವುದು ಕಲಬುರ್ಗಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಯಾಗಿದೆ ಎಂದು ಐಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.  ಇದಲ್ಲದೆ ಅಕ್ರಮವಾಗಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಕಲಬುರ್ಗಿ ನಗರದ ನಾಲ್ವರನ್ನು ಬಂಧಿಸಿದ್ದು 49.17ಲಕ್ಷ ರೂ. ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್