ರಾಜ್ಯ

ಶೀಘ್ರದಲ್ಲೇ ಗ್ರಾಮ ಪಂಚಾಯಿತಿಗಳ ಶ್ರೇಣಿಕರಣ :ಉನ್ನತ ಅಂಕ ಪಡೆದ ಪಂಚಾಯತ್ ಗಳಿಗೆ ಹೆಚ್ಚಿನ ಅನುದಾನ

Nagaraja AB
ಬೆಂಗಳೂರು: ಶೀಘ್ರದಲ್ಲೇ  ಗ್ರಾಮ ಪಂಚಾಯಿತಿಗಳನ್ನು ಶ್ರೇಣಿಕರಿಸಲಾಗುವುದು, ಉನ್ನತ ಅಂಕ ಪಡೆದ ಗ್ರಾಮ ಪಂಚಾಯತ್ ಗಳಿಗೆ ಹೆಚ್ಚಿನ ಅನುದಾನ  ಬಿಡುಗಡೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ  ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
SCROLL FOR NEXT