ರಾಜ್ಯ

ಇನ್ನು ಮುಂದೆ ಕರ್ನಾಟಕದ 62 ನಿಲ್ದಾಣಗಳಿಂದ ವೇಗದ ರೈಲುಗಳ ಸಂಚಾರ

Sumana Upadhyaya

ಬೆಂಗಳೂರು: ರೈಲುಗಳ ಸಂಚಾರದ ಅವಧಿಯನ್ನು ತಗ್ಗಿಸಲು ವೇಗವನ್ನು ಹೆಚ್ಚಿಸಲು ಮೂಲಭೂತ ಸೌಕರ್ಯಗಳನ್ನು ನೈರುತ್ಯ ರೈಲ್ವೆ ಪೂರ್ಣಗೊಳಿಸಿದ್ದು ಅದಕ್ಕೆ ರೈಲ್ವೆ ಸುರಕ್ಷತಾ ಆಯೋಗದಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.

ಕಳೆದ ಏಳು ತಿಂಗಳಲ್ಲಿ ನೈರುತ್ಯ ರೈಲ್ವೆ ಹುಬ್ಬಳ್ಳಿ-ದಾವಣಗೆರೆ, ಮೈಸೂರು-ರಾಮನಗರ, ಅರಸೀಕೆರೆ-ಚಿಕ್ಕಜಾಜೂರು, ಯಶವಂತಪುರ-ಒಮಲೂರು, ಹೊಸಪೇಟೆ-ಬಳ್ಳಾರಿ ಮತ್ತು ಯಶವಂತರಪುರ-ತುಮಕೂರು ಭಾಗಗಳ 697 ಕಿಲೋ ಮೀಟರ್ ಉದ್ದದವರೆಗೆ ರೈಲ್ವೆ ಮಾರ್ಗಗಳಲ್ಲಿ ಸಂಚಾರದ ಅವಧಿಯನ್ನು ತಗ್ಗಿಸಲು ವೇಗವನ್ನು ತೀವ್ರಗೊಳಿಸಿದೆ. ಇದರಿಂದಾಗಿ ಸುತ್ತುವರಿದ ಮಾರ್ಗಗಳಲ್ಲಿ ರೈಲು ಸಂಚರಿಸುವಾಗ ಅದರ ವೇಗವನ್ನು ವರ್ಧಿಸಿಕೊಳ್ಳಬಹುದಾಗಿದೆ.

SCROLL FOR NEXT