ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ 
ರಾಜ್ಯ

ಮಂಗಳೂರು: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗಾಗಿ ಸಹಾಯವಾಣಿ

ಕೋವಿಡ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿರುವ ಹಿನ್ನೆಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ/ಸೇವೆಗಳ ಸಹಾಯಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು

ಮಂಗಳೂರು: ಕೋವಿಡ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿರುವ ಹಿನ್ನೆಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ/ಸೇವೆಗಳ ಸಹಾಯಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು

ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ದ.ಕ ಮಂಗಳೂರು, ನೋಡಲ್ ಅಧಿಕಾರಿ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಡಾ. ರತ್ನಾಕರ್ ಗಾಣಿಗ, ದೂರವಾಣಿ ಸಂಖ್ಯೆ – 9480157604, ಜಿಲ್ಲಾ ಸಂಯೋಜಕರು, ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ, ಸಚ್ಚಿದಾನಂದ, ದೂರವಾಣಿ ಸಂಖ್ಯೆ – 7259003406

ಸರ್ಕಾರಿ ಸಂಸ್ಥೆ ಆರೋಗ್ಯ ಮಿತ್ರರ ವಿವರ ಇಂತಿವೆ : ಮಹೇಶ, ವೆನ್ಲಾಕ್ ಆಸ್ಪತ್ರೆ ದೂರವಾಣಿ ಸಂಖ್ಯೆ :7259003487, ನಜ್ಮಾ, ಲೇಡಿಘೋಷನ್ ಆಸ್ಪತ್ರೆ ದೂರವಾಣಿ ಸಂಖ್ಯೆ :7259003397, ಉಷಾ ಕುಮಾರಿ ಎಂ., ಬಂಟ್ವಾಳ ದೂರವಾಣಿ ಸಂಖ್ಯೆ : 7259003490, ಕವಿತ ಕೆ. ವಿಟ್ಲ, ದೂರವಾಣಿ ಸಂಖ್ಯೆ : 7259003491, ಸೌಮ್ಯ ಕುಮಾರಿ ಡಿ., ವಾಮದಪದವು ದೂರವಾಣಿ ಸಂಖ್ಯೆ : 7259003494, ರಶ್ಮಿ, ಬೆಳ್ತಂಗಡಿ. ದೂರವಾಣಿ ಸಂಖ್ಯೆ : 7259003497, ಜ್ಯೋತಿ, ಧರ್ಮಸ್ಥಳ ದೂರವಾಣಿ ಸಂಖ್ಯೆ : 7259003490, ಹರೀಶ ಪೂಜಾರಿ .ಎ. ಪುತ್ತೂರು ದೂರವಾಣಿ ಸಂಖ್ಯೆ : 7259003493, ಪುಷ್ಪಾವತಿ ಉಪ್ಪಿನಂಗಡಿ, ದೂರವಾಣಿ ಸಂಖ್ಯೆ : 7259003495, ಮುರಳಿ ಎನ್. ಸುಳ್ಯ ದೂರವಾಣಿ ಸಂಖ್ಯೆ : 7259003490.

ಖಾಸಗಿ ಸಂಸ್ಥೆ ಆರೋಗ್ಯ ಮಿತ್ರರ ವಿವರ ಇಂತಿವೆ : ಪ್ರಮೀಳಾ, ಎ.ಜೆ ಆಸ್ಪತ್ರೆ, ದೂರವಾಣಿ ಸಂಖ್ಯೆ : 9743099344, ಲತಾ, ಕೆ.ಎಂ.ಸಿ ಜ್ಯೋತಿ, ದೂರವಾಣಿ ಸಂಖ್ಯೆ : 7259036901, ನವ್ಯ, ಕೆ.ಎಂ.ಸಿ ಅತ್ತಾವರ, ದೂರವಾಣಿ ಸಂಖ್ಯೆ : 7259036911, ಕೀರ್ತನಾ, ಫಾದರ್ ಮುಲ್ಲರ್ ಆಸ್ಪತ್ರೆ ದೂರವಾಣಿ ಸಂಖ್ಯೆ : 7259003492, ಉಷಾ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೂರವಾಣಿ ಸಂಖ್ಯೆ : 7760999138, ಸೌಮ್ಯ ಎ. ಎಂ.ಐ.ಓ ಆಸ್ಪತ್ರೆ, ದೂರವಾಣಿ ಸಂಖ್ಯೆ : 9972356901, ಮೌಸಮಿ, ಯೆನಪೊಯಾ ಮೆಡಿಕಲ್ ಕಾಲೇಜ್ ದೂರವಾಣಿ ಸಂಖ್ಯೆ : 7259003398, ಹೆಲ್ಪೆ ಡೆಸ್ಕ್, ಶೀನಿವಾಸ್ ಮೆಡಿಕಲ್ ಕಾಲೇಜ್ ಮುಕ್ಕ, ದೂರವಾಣಿ ಸಂಖ್ಯೆ : 7022002603, ಹೆಲ್ಪ್ ಡೆಸ್ಕ್, ಕಣಚೂರು ಮೆಡಿಕಲ್ ಕಾಲೇಜ್, ದೇರಳಕಟ್ಟೆ, ದೂರವಾಣಿ ಸಂಖ್ಯೆ : 0824-2888000, ಪ್ರಸಾದ್ ಕೆ.ವಿ.ಜಿ ಮೆಡಿಕಲ್ ಕಾಲೇಜ್ ಸುಳ್ಯ, ದೂರವಾಣಿ ಸಂಖ್ಯೆ : 9743920490. ಇವರನ್ನು ಸಂಪರ್ಕಿಸಿ ಸಹಾಯ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!