ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದ 26 ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ಹುದ್ದೆಗೆ ಬಡ್ತಿ

ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ್ದ ರಾಜ್ಯದ 26 ಪೊಲೀಸ್ ಅಧೀಕ್ಷಕರಿಗೆ ಸೇವಾ ಹಿರಿತನ ಆಧಾರದ ಮೇಲೆ ಐಪಿಎಸ್ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.

ಬೆಂಗಳೂರು: ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ್ದ ರಾಜ್ಯದ 26 ಪೊಲೀಸ್ ಅಧೀಕ್ಷಕರಿಗೆ ಸೇವಾ ಹಿರಿತನ ಆಧಾರದ ಮೇಲೆ ಐಪಿಎಸ್ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.

ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹುದ್ದೆ ಅಲಂಕರಿಸಿರುವ 26 ಪೊಲೀಸ್ ಅಧೀಕ್ಷಕರಿಗೆ ಅವರ ಸೇವಾನುಭವ ಆಧರಿಸಿ ಐಪಿಎಸ್ ನೀಡುವಂತೆ ರಾಜ್ಯ ಸರ್ಕಾರ ಶಿಫಾರಸು ನೀಡಿತ್ತು.

ಇದನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರ ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ್ದ 26 ಪೊಲೀಸ್ ಅಧಿಕಾರಿಗಳಿಗೆ ಸೇವಾ ಹಿರಿತನದ ಆಧಾರದ ಮೇಲೆ ಐಪಿಎಸ್ ಸೇವೆ ಖಚಿತ ಪಡಿಸಿ ಅಧಿಕೃತ ಆದೇಶ ಹೊರಡಿಸಿದೆ.

ಐಪಿಎಸ್‌ಗೆ ಮುಂಬಡ್ತಿ ಪಡೆದ ಅಧಿಕಾರಿಗಳ ಪಟ್ಟಿ ಚಂದ್ರಕಾಂತ್ ಎಂ.ವಿ. ಮಧುರ ವೀಣಾ ಎಂ.ಎಲ್ ಚನ್ನಬಸವಣ್ಣ ಲಂಗೋಟಿ, ಜಯಪ್ರಕಾಶ್ ಅಂಜಲಿ ಕೆ.ಪಿ ನಾರಾಯಣ ಎಂ ಮುತ್ತುರಾಜ್ ಎಂ ಶೇಖರ್ ಎಚ್. ತೆಕ್ಕಣ್ಣನವರ್ ರವೀಂದ್ರ ಕಾಶಿನಾಥ್ ಗಡದಿ ಅನಿತಾ ಭೀಮಪ್ಪ ಕುಮಾರಸ್ವಾಮಿ ಸರಹಾ ಫಾತೀಮಾ ರಶ್ಮೀ ಪರಡ್ಡಿ ಅಯ್ಯಪ್ಪ ಎಂ.ಎ. ಶಿವಕುಮಾರ್ ಮಲ್ಲಿಕಾರ್ಜುನ ಬಲದಂಡಿ ಅಮರನಾಥ್ ರೆಡ್ಡಿ ಪವನ್ ನೆಜ್ಜೂರು ಶ್ರೀ ಹರಿ ಬಾಬು ಬಿ.ಎಲ್. ಗೀತಾ ಎಂ.ಎಸ್. ಯಶೋಧಾ ವಂಟಿಗೋಡಿ ರಾಜೀವ್ ಎಂ ಶೋಭಾ ರಾಣಿ ಎಸ್. ಕೆ. ಸೌಮ್ಯಲತಾ ಕವಿತಾ ಬಿ.ಟಿ. ಉಮಾ ಪ್ರಶಾಂತ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕನಕಪುರದಲ್ಲಿ ಮೆಡಿಕಲ್ ಕಾಲೇಜ್; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸಂಪುಟ ಅಸ್ತು

ಉಕ್ರೇನ್‌ನಲ್ಲಿ ಶಾಂತಿ ನೆಲೆಸಲು ಭಾರತದ ಮೇಲಿನ 'ಸುಂಕಾಸ್ತ್ರ' ನಿರ್ಣಾಯಕ: US ಸುಪ್ರೀಂ ಕೋರ್ಟ್‌ಗೆ ಡೊನಾಲ್ಡ್ ಟ್ರಂಪ್ ಮಾಹಿತಿ

NIRF ರ‍್ಯಾಂಕಿಂಗ್‌: ಸತತ 7ನೇ ವರ್ಷವೂ ಐಐಟಿ ಮದ್ರಾಸ್ ಗೆ ಅಗ್ರಸ್ಥಾನ; IISc ಬೆಂಗಳೂರಿಗೆ 2ನೇ ಸ್ಥಾನ

SCO Summit 2025: ಬೀಜಿಂಗ್‌, ಮಾಸ್ಕೋ ಮತ್ತು ವಾಷಿಂಗ್ಟನ್‌ ನಡುವೆ ಭಾರತದ ಜಾಗರೂಕ ನಡಿಗೆ (ಜಾಗತಿಕ ಜಗಲಿ)

ಎರಡು ವೋಟರ್ ಐಡಿ: ಕಾಂಗ್ರೆಸ್ ನಾಯಕ ಪವನ್ ಖೇರಾ ಪತ್ನಿಗೆ ಚುನಾವಣಾ ಆಯೋಗ ನೋಟಿಸ್

SCROLL FOR NEXT