ಡಾ. ವಿವೇಕ್ ಮೂರ್ತಿ 
ರಾಜ್ಯ

ಕೊಡಗು: 70 ಲಕ್ಷ ರೂ. ಮೌಲ್ಯದ ವೈದ್ಯಕೀಯ ಪರಿಕರ ನೀಡಿದ ಅಮೆರಿಕಾ ವೈದ್ಯ ಡಾ. ವಿವೇಕ್ ಮೂರ್ತಿ

ಅಮೆರಿಕಾದ ಪ್ರಸಿದ್ಧ ವೈದ್ಯ ಡಾ. ವಿವೇಕ್ ಮೂರ್ತಿ ಅವರ ಸ್ಕೂಪ್ ಫೌಂಡೇಶನ್ ಮಡಿಕೇರಿಗೆ 70 ಲಕ್ಷ ರು ಮೌಲ್ಯದ ವೈದ್ಯಕೀಯ ಪರಿಕರಗಳನ್ನು ನೀಡಿದ್ದಾರೆ.

ಮಡಿಕೇರಿ: ಅಮೆರಿಕಾದ ಪ್ರಸಿದ್ಧ ವೈದ್ಯ ಡಾ. ವಿವೇಕ್ ಮೂರ್ತಿ ಅವರ ಸ್ಕೂಪ್ ಫೌಂಡೇಶನ್ ಮಡಿಕೇರಿಗೆ 70 ಲಕ್ಷ ರೂ. ಮೌಲ್ಯದ ವೈದ್ಯಕೀಯ ಪರಿಕರಗಳನ್ನು ನೀಡಿದ್ದಾರೆ.

ಭಾನುವಾರ ಹಿರಿಯ ವಕೀಲ ಎನ್.ಎಸ್ ಚಂದ್ರಮೌಳಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಹಸ್ತಾಂತರಿಸಿದರು. 70 ಆಮ್ಲಜನಕ ಪರಿವರ್ತಕಗಳು, 70 ವೈದ್ಯಕೀಯ ಟ್ರಾನ್ಸ್‌ಫಾರ್ಮರ್‌ಗಳು, 5,000 ಫೇಸ್ ಮಾಸ್ಕ್, 1.95 ಲಕ್ಷ ಮೌಲ್ಯದ N95 ಮಾಸ್ಕ್, 50 ಆಮ್ಲಜನಕ ಪೈಪ್ ಮತ್ತು 25 ಆಕ್ಸಿಮೀಟರ್‌ಗಳು ಸೇರಿದಂತೆ ಅನೇಕ ಸುಧಾರಿತ ವೈದ್ಯಕೀಯ ಸರಬರಾಜುಗಳನ್ನು ಸ್ಕೋಪ್ ಫೌಂಡೇಶನ್ ದಾನ ಮಾಡಿದೆ. 

ಡಾ. ವಿವೇಕ್ ಮಂಡ್ಯ ಜಿಲ್ಲೆಯ ಮೂಲದವರಾಗಿದ್ದಾರೆ. ಚಂದ್ರಮೌಳಿ ಅವರು ಡಾ. ವಿವೇಕ್ ಮೂರ್ತಿ ಅವರ ತಂದೆಯನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಇದರಿಂದ ಮಂಡ್ಯ ಮತ್ತು ಮಡಿಕೇರಿ ಜಿಲ್ಲೆಗಳಿಗೆ ಡಾ. ವಿವೇಕ್ ಮೂರ್ತಿ ಅವರ ಸ್ಕೂಪ್ ಫೌಂಡೇಶನ್ ವೈದ್ಯಕೀಯ ಪರಿಕರಗಳನ್ನು ಸರಬರಾಜು ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!