ಪಂಜಾಬ್ ಆರೋಗ್ಯ ಸಚಿವ ಸುರ್ಜಿತ್ ಕುಮಾರ್ ಜ್ಯಾನಿ (ಸಂಗ್ರಹ ಚಿತ್ರ) 
ದೇಶ

ಮದ್ಯ ಮಾದಕ ದ್ರವ್ಯವಲ್ಲ: ಪಂಜಾಬ್ ಆರೋಗ್ಯ ಸಚಿವ

ಮದ್ಯ ಮಾದಕ ದ್ರವ್ಯವಲ್ಲ ಎಂದು ಪಂಜಾಬ್ ಆರೋಗ್ಯ ಸಚಿವ ಸುರ್ಜಿತ್ ಕುಮಾರ್ ಜ್ಯಾನಿ ಮಂಗಳವಾರ ಹೇಳಿದ್ದಾರೆ...

ಚಂಡೀಗಢ: ಮದ್ಯ ಮಾದಕ ದ್ರವ್ಯವಲ್ಲ ಎಂದು ಪಂಜಾಬ್ ಆರೋಗ್ಯ ಸಚಿವ ಸುರ್ಜಿತ್ ಕುಮಾರ್ ಜ್ಯಾನಿ ಮಂಗಳವಾರ ಹೇಳಿದ್ದಾರೆ.

ಬಾದಲ್ ನಲ್ಲಿ ಮದ್ಯ ವ್ಯಸನ ಮುಕ್ತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿರುವ ಅವರು, ಮದ್ಯ ಮಾದಕ ದ್ರವ್ಯವಲ್ಲ. ಮದ್ಯವನ್ನು ಮಾದಕ ದ್ರವ್ಯವೆಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮದ್ಯ ಮಾದಕ ದ್ರವ್ಯವಲ್ಲವಾದ್ದರಿಂದ ಅದನ್ನು ಯೋಧರು ಹಾಗೂ ಪಾರ್ಟಿಗಳಲ್ಲಿ ಬಳಸಲಾಗುತ್ತಿದೆ. ಸರ್ಕಾರ ಕೂಡ ಮದ್ಯ ತಯಾರಿಕೆಗೆ ಅನುಮತಿ ನೀಡಿದೆ. ಮದ್ಯವನ್ನು ಅಂಗಡಿಗಳಿಗೆ ಹರಾಜು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಮದ್ಯ ವ್ಯಸನ ಸಮಸ್ಯೆ ಪಂಜಾಬ್ ನಲ್ಲಿ ತರೆದೋರುತ್ತಿದ್ದು, ವ್ಯಸನಿಗಳ ಸಂಖ್ಯೆ ಪಂಜಾಬ್ ನಲ್ಲಿ ಹೆಚ್ಚಾಗಿದೆ. ಈ ಸಂಬಂಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿಕೆ ನೀಡಿದ್ದರು. ಪ್ರತಿ 10 ಯುವಕರಲ್ಲಿ 7 ಜನರು ಮದ್ಯ ವ್ಯಸನಿಗಳಾಗಿರುತ್ತಾರೆಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು, ಭಾರತದಿಂದ ನೆರವು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ