ನಮಸ್ತೆ ಒಬಾಮ ವಾರ
ಬರಾಕ್ ಒಬಾಮ ಅವರ ಯಶಸ್ವಿ ಭಾರತ ಪ್ರವಾಸವನ್ನು ಪಾಶ್ಚಿಮಾತ್ಯ ವಲಯದ `ನಮಸ್ತೆ ಒಬಾಮ' ವಾರ...
ವಾಷಿಂಗ್ಟನ್: ಬರಾಕ್ ಒಬಾಮ ಅವರ ಯಶಸ್ವಿ ಭಾರತ ಪ್ರವಾಸವನ್ನು ಪಾಶ್ಚಿಮಾತ್ಯ ವಲಯದ `ನಮಸ್ತೆ ಒಬಾಮ' ವಾರ ಎಂದು ಶ್ವೇತಭವನ ಬಣ್ಣಿಸಿದೆ. ಜ.23ರಿಂದ 29ರವರೆಗಿನ ಅವಧಿಗೆ ಈ ರೀತಿ ಹೆಸರಿಸಲಾಗಿದ್ದು, ಒಬಾಮ ಅವರು 2ನೇ ಬಾರಿ ಭಾರತಕ್ಕೆ ಭೇಟಿ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದೂ ಬರೆಯಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.