ಸಾಂದರ್ಭಿಕ ಚಿತ್ರ 
ದೇಶ

ಹಿಮಾಲಯದ ಶೃಂಗಕ್ಕೆ ನಳಿನಿ ಸೇನ್‍ಗುಪ್ತಾ ಹೆಸರು

ಹಿಮಾಲಯದ ಹಮ್ಟಾ ಪಾಸ್ಪ್ರದೇಶದ 5260 ಪರ್ವತ ಶೃಂಗಕ್ಕೆ ಖ್ಯಾತಪರ್ವತಾರೋಹಿ ನಳಿನಿ ಸೇನ್‍ಗುಪ್ತಾ...

ಪುಣೆ: ಹಿಮಾಲಯದ ಹಮ್ಟಾ ಪಾಸ್ಪ್ರದೇಶದ 5260 ಪರ್ವತ ಶೃಂಗಕ್ಕೆ ಖ್ಯಾತ ಪರ್ವತಾರೋಹಿ ನಳಿನಿ ಸೇನ್‍ಗುಪ್ತಾ ಅವರ ಹೆಸರಿಡಲಾಗಿದೆ.

ಗಿರಿಪ್ರೇಮಿ ಎಂಬಪರ್ವತಾರೋಹಣ ಸಂಸ್ಥೆಯ ತಂಡ ವೊಂದು ಇತ್ತೀಚೆಗೆ 5260 ಶೃಂಗಕ್ಕೆ ತಲುಪಿದ್ದು, ಇದಕ್ಕೆ `ಮೌಂಟ್ ನಳಿನಿ' ಎಂದು ನಾಮಕರಣ ಮಾಡಿದ್ದಾರೆ. ಹಿಮಾಲಯದ ಹೊಸ ಪರ್ವತ ಶೃಂಗಕ್ಕೆ ಯಾವ ತಂಡ ಮೊದಲು ಏರುತ್ತದೋ ಆ ತಂಡವೇ ಪರ್ವತಶ್ರೇಣಿಗೆ ನಾಮಕರಣ ಮಾಡುತ್ತದೆ.

ಅದರಂತೆ, ಗಿರಿಪ್ರೇಮಿ ತಂಡವು 70ರ ದಶಕದ ಖ್ಯಾತ ಪರ್ವತಾರೋಹಿ ನಳಿನಿ ಅವರಿಗೆ ಈ ಗೌರವ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಳಿನಿ, ``ನನಗಂತೂ ಖುಷಿಯಾಯಿತು. ನಾನು ಆದಷ್ಟು ಬೇಗಬೇಸ್‍ಕ್ಯಾಂಪ್‍ಗೆ ಹೋಗುತ್ತೇನೆ. ಈಗ ವಯಸ್ಸಾಗಿರುವ ಕಾರಣ ನನಗೆ ಪರ್ವತಾ ರೋಹಣ ಸಾಧ್ಯವಿಲ್ಲ'' ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ BJP ಶಾಸಕ ಚಂದ್ರು ಲಮಾಣಿ!

ಹೊಸ ಶೇ.10ರಷ್ಟು ಸುಂಕ ಘೋಷಿಸಿದ Donald Trump; ಭಾರತದ ಮೇಲೆ ಪರಿಣಾಮವೇನು?

ರಾಮನಗರ: ಶೀಲ ಶಂಕಿಸಿ ಜಗಳ, ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಪತಿ!

T20 ವಿಶ್ವಕಪ್ 2026: 'ಸ್ಪಲ್ಪನಾದ್ರೂ ಬುದ್ದಿ ಇದ್ಯಾ..?': BCCI ಮತ್ತು ಟೀಂ ಇಂಡಿಯಾಗೆ ICC ನೆರವು ಆರೋಪಕ್ಕೆ ಖಡಕ್ ಉತ್ತರ

ಲವ್, ಸೆಕ್ಸ್, ಗರ್ಭಿಣಿಯಾದ 'ಗರ್ಲ್ ಫ್ರೆಂಡ್' ಕೊಂದು ಬಾವಿಗೆ ಎಸೆದ ಪ್ರಿಯಕರ!

SCROLL FOR NEXT