ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯವನ್ನು ರದ್ದುಪಡಿಸಿರುವ ಇಲಾಖೆ 
ದೇಶ

ತತ್ಕಾಲ್ ಬುಕಿಂಗ್ ಸಮಯ ಬದಲು

ಇಂದಿನಿಂದ( ಸೋಮ ವಾರ) ರೈಲ್ವೆಯ ಎಸಿ ದರ್ಜೆಯ ಬೋಗಿಗಳಿಗೆ ಪ್ರಯಾಣದ ಹಿಂದಿನ ದಿನ ಬೆಳಿಗ್ಗೆ 10 ರಿಂದ 11ರವರೆಗೆ, ಎಸಿ ಅಲ್ಲದ ಬೋಗಿಗಳ ಸೀಟು ಬುಕಿಂಗ್ ಗೆ ಬೆಳಿಗ್ಗೆ 11ರಿಂದ 12ರವರೆಗೆ ಸಮಯ ನಿಗದಿಪಡಿಸಲಾಗಿದೆ...

ನವದೆಹಲಿ: ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ  ಬದಲಾಗಿದೆ. ಇಂದಿನಿಂದ( ಸೋಮ ವಾರ) ಎಸಿ  ದರ್ಜೆಯ ಬೋಗಿಗಳಿಗೆ ಪ್ರಯಾಣದ ಹಿಂದಿನ ದಿನ ಬೆಳಿಗ್ಗೆ 10 ರಿಂದ 11ರವರೆಗೆ, ಎಸಿ  ಅಲ್ಲದ ಬೋಗಿಗಳ ಸೀಟು ಬುಕಿಂಗ್ ಗೆ  ಬೆಳಿಗ್ಗೆ 11ರಿಂದ  12ರವರೆಗೆ ಸಮಯ ನಿಗದಿಪಡಿಸಲಾಗಿದೆ.
 
ಅಷ್ಟೇ  ಅಲ್ಲದೆ, ತತ್ಕಾಲ್  ಟಿಕೆಟ್  ರದ್ದುಪಡಿಸಿದವರಿಗೆ  ಒಂದಷ್ಟು ದಂಡದ  ಹಣವನ್ನು ಹಿಡಿದುಕೊಂಡು  ಉಳಿದ ಹಣವನ್ನು  ವಾಪಾಸು ನೀಡಲು  ರೈಲ್ವೆ ಇಲಾಖೆ ನಿರ್ಧರಿಸಿದೆ. ಎಷ್ಟು ಮೊತ್ತವನ್ನು ಹಿಡಿದಿಟ್ಟುಕೊಳ್ಳ ಬೇಕೆಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ.

ಐಆರ್ ಸಿಟಿಸಿ ಸೇರಿದಂತೆ ಎಲ್ಲಾ ಟಿಕೆಟ್  ಏಜೆಂಟ್ ಗಳಿಗೆ ಬುಕಿಂಗ್ ಆರಂಭಗೊಂಡ  30  ನಿಮಿಷಗಳವರೆಗೆ ತತ್ಕಾಲ್  ಅಲ್ಲದ ಟಿಕೆಟ್  ಕಾಯ್ದಿರಿಸುವ  ಅವಕಾಶವನ್ನು  ತೆಗೆದುಹಾಕಲಾಗಿದೆ.

ತತ್ಕಾ ಲ್ ಟಿಕೆಟ್  ಬುಕಿಂಗ್ ಸಮಯದಲ್ಲಿ  ಕಂಪ್ಯೂಟರ್ ನ ಸರ್ವರ್,  ಕಡೆ ಗಳಿಗೆಯಲ್ಲಿ ಉಂಟಾಗುವ   ಭಾರೀ ಒತ್ತಡ ಸಮಸ್ಯೆಗಳನ್ನು ಸರಿಪಡಿಸಲು ಇಲಾಖೆ  ಈ ಕ್ರಮ ಕೈಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel