ದೇಶ

ಚೀನಾದ ರಕ್ಷಣಾ ವೆಚ್ಚ ಹೆಚ್ಚಳ

ತನ್ನ ಅರ್ಥವ್ಯವಸ್ಥೆ ಇಳಿಕೆಯನ್ನು ಕಂಡಿದ್ದರೂ, ಭಾರತದ ಪ್ರತಿಸ್ಪರ್ಧಿ ಚೀನಾ ತನ್ನ ರಕ್ಷಣಾ ವೆಚ್ಚವನ್ನು ಶೇ.10ರಷ್ಟು ಹೆಚ್ಚಿಸಿದೆ...

ಬೀಜಿಂಗ್: ತನ್ನ ಅರ್ಥವ್ಯವಸ್ಥೆ ಇಳಿಕೆಯನ್ನು ಕಂಡಿದ್ದರೂ, ಭಾರತದ ಪ್ರತಿಸ್ಪರ್ಧಿ ಚೀನಾ ತನ್ನ ರಕ್ಷಣಾ ವೆಚ್ಚವನ್ನು ಶೇ.10ರಷ್ಟು ಹೆಚ್ಚಿಸಿದೆ.

ಮಿಲಿಟರಿ ವೆಚ್ಚವನ್ನು ಸತತವಾಗಿ ಏರಿಕೆ ಮಾಡುತ್ತಿರುವ ಐದನೇ ವರ್ಷ ಇದಾಗಿದೆ. ಭಾರತದ ರಕ್ಷಣಾ ವೆಚ್ಚ ರು.244 ದಶಕೋಟಿ ಆಗಿದ್ದರೆ, ಈಗ ಚೀನಾ ಮೀಸಲಿರಿಸಿರುವ ರಕ್ಷಣಾ ವೆಚ್ಚದ ಮೊತ್ತ 88 45 ದಶಕೋಟಿಯಾಗಿದೆ.

ಈ ಮೀಸಲು ಮೊತ್ತ ಕಳೆದ ವರ್ಷ ರು.8052 ದಶ ಕೋಟಿ ಇತ್ತು. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಹಾಗೂ ಚೀನಾ ಸಂಸದೀಯ ವ್ಯವಹಾರಗಳ ವಕ್ತಾರೆ ಫುಯಿಂಗ್ ಈ ಬಗ್ಗೆ ಮಾಹಿತಿ ನೀಡಿ, ಕಳೆದ ವರ್ಷ ಶೇ.12.2ರಷ್ಟು ರಕ್ಷಣಾ ವೆಚ್ಚ ಹೆಚ್ಚಳ ಮಾಡಲಾಗಿತ್ತು. ಈ ವರ್ಷ ಅದನ್ನು ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video