ಬರಾಕ್ ಒಬಾಮ 
ದೇಶ

ಒಬಾಮ ಸ್ಮಾರ್ಟ್ ಫೋನ್ ಬಳಸಲ್ಲ

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಬಳಿ ಸ್ಮಾರ್ಟ್ ಫೋನ್ ಇಲ್ವಂತೆ. ವಿಪರ್ಯಾಸ ಅಂದ್ರೆ ಅವರ ಮಕ್ಕಳ ಬಳಿ ಸ್ಮಾರ್ಟ್ ಫೋನ್ ಇದ್ದು...

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಬಳಿ ಸ್ಮಾರ್ಟ್ ಫೋನ್  ಇಲ್ವಂತೆ. ವಿಪರ್ಯಾಸ ಅಂದ್ರೆ ಅವರ ಮಕ್ಕಳ ಬಳಿ ಸ್ಮಾರ್ಟ್ ಫೋನ್  ಇದ್ದು, ತಮ್ಮ ಫ್ರೆಂಡ್ಸ್ ಗೆ ಸಂದೇಶಗಳನ್ನು ಕಳುಹಿಸುತ್ತಾರಂತೆ. ರಕ್ಷಣಾ ದೃಷ್ಟಿಯ ಕಾರಣದಿಂದ ಒಬಾಮ ಬ್ಲಾಕ್‍ಬೆರ್ರಿ  ಫೋನ್ ಹೊಂದಿದ್ದು, ಅದರಲ್ಲಿ ಯಾವುದೇ ಅತ್ಯಾಧುನಿಕ ತಂತ್ರಜ್ಞಾನಗಳಿಲ್ಲ ಎಂದು ಖುದ್ದು ಬರಾಕ್ ಒಬಾಮ ಹೇಳಿಕೊಂಡಿದ್ದಾರೆ. ಒಬಾಮ ತಮ್ಮ ಮೊಬೈಲ್‍ನಿಂದ ಸಂದೇಶಗಳು, ಇ-ಮೇಲ್‍ಗಳು ಹಾಗೂ ಟ್ವೀಟ್‍ಗಳನ್ನು ಮಾಡುವುದಿಲ್ವಂತೆ. ರಕ್ಷಣೆಯ ದೃಷ್ಟಿಯಿಂದ ಒಬಾಮ ರೆಕಾರ್ಡರ್‍ಗಳಿರುವ  ಫೋನ್  ಬಳಸುವಂತಿಲ್ಲ ಎಂದು ಒಬಾಮ ತಿಳಿಸಿದ್ದಾರೆ.

2016ರ ಅಧ್ಯಕ್ಷ ಗಾದಿಯ ಸಂಭಾವ್ಯ ಅಭ್ಯರ್ಥಿ ಹಾಗೂ ಮಾಜಿ ವಿದೇಶಾಂಗ ಸಚಿವೆ ಯಾಗಿದ್ದ ಕ್ಲಿಂಟನ್ ಅವರ ಹೊಸ ಇ-ಮೇಲ್ ಅಡ್ರೆಸ್ ನೀಡಲು ಒಬಾಮ ನಿರಾ ಕರಿಸಿದರು. ಕ್ಲಿಂಟನ್ ತಮ್ಮ ಪ್ರೈವೇಟ್ ಇ-ಮೇಲ್ ಬಳಸಿ ಸರ್ಕಾರದ ಅಧಿಕೃತ ಮಾಹಿತಿಗಳನ್ನು ರವಾನಿಸಿ ವಿವಾದಕ್ಕೊಳಗಾಗಿದ್ದರು. ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ತಮ್ಮ ಆಹಾರವನ್ನು ತಾವು ತಯಾರಿಸಿಕೊಂಡಿಲ್ಲ ಹಾಗೂ ಕಾರನ್ನು ತಾವು
ಚಲಾಯಿಸಿಲ್ಲ ಎಂದು ಒಬಾಮ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!