ಸಂಗ್ರಹ ಚಿತ್ರ 
ದೇಶ

ಇಂದು ಪಿಎಸ್‍ಎಲ್‍ವಿ-ಸಿ27 ಉಡಾವಣೆ

ಪಿಎಸ್‍ಎಲ್‍ವಿ-ಸಿ27 ಒಳಗೊಂಡಿರುವ ಐಆರ್‍ಎನ್‍ಎಸ್‍ಎಸ್-1ಡಿ ಉಪಗ್ರಹ ಉಡಾವಣೆಗೆ ಶ್ರೀಹರಿಕೋಟ ಸಿದ್ಧತೆಯನ್ನು ಪೂರ್ಣಗೊಳಿಸಿದೆ...

ಚೆನ್ನೈ: ಪಿಎಸ್‍ಎಲ್‍ವಿ-ಸಿ27 ಒಳಗೊಂಡಿರುವ ಐಆರ್‍ಎನ್‍ಎಸ್‍ಎಸ್-1ಡಿ ಉಪಗ್ರಹ ಉಡಾವಣೆಗೆ ಶ್ರೀಹರಿಕೋಟ ಸಿದ್ಧತೆಯನ್ನು ಪೂರ್ಣಗೊಳಿಸಿದೆ.

ಈ ಉಪಗ್ರಹವು ಶನಿವಾರ ಸಂಜೆ 5.19ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ. ಅಮೆರಿಕಾದ ಜಿಪಿಎಸ್ ಉಪಗ್ರಹಕ್ಕೆ ಸರಿಸಾಟಿಯಾಗಿ ಭಾರತವು ಕೂಡ ಸಂಚರಣೆ ವ್ಯವಸ್ಥೆ ಹೊಂದಿರುವ ಉಪಗ್ರಹವನ್ನು ಸೇರಿಸಲಿದೆ.

ಐಆರ್‍ಎನ್ ಎಸ್‍ಎಸ್ ಸರಣಿಯ ಮೂರು ಉಪಗ್ರಹಗಳು ಶ್ರೀಹರಿಕೋಟಾದಿಂದ ಈಗಾಗಲೇ ಯಶಸ್ವಿಯಾಗಿ ಉಡಾವಣೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!

'ಮಹಿಳೆಯರು ಚಿನ್ನವಿದ್ದಂತೆ, ಪೆಟ್ಟಿಗೆಯೊಳಗಿಟ್ಟು ಜೋಪಾನ ಮಾಡಿ': ಮನೆಯಿಂದ ಹೊರಗೆ ಕಾಲಿಡಲು ಬಿಟ್ಟರೆ 'ಭಾರಿ ವಿನಾಶ' ಎಂದ ಕೇರಳದ ಧರ್ಮಗುರು!