ತಾಜ್ ಮಹಲ್ 
ದೇಶ

ತಾಜ್ ಶಿವ ಮಹಲ್ ಅಲ್ಲ

ತಾಜ್‍ಮಹಲ್ ಹಿಂದೂಗಳ ದೇವಸ್ಥಾನವಾಗಿತ್ತು ಮತ್ತು ಅದರ ಮಾಲೀಕತ್ವವನ್ನು ಹಿಂದುಗಳಿಗೆ ನೀಡಬೇಕು ಎಂದು ಹಾಕಿದ್ದ ಮೊಕದ್ದಮೆಯನ್ನು ಸಿವಿಲ್ ಕೋರ್ಟ್ ವಜಾಗೊಳಿಸಿದೆ...

ಆಗ್ರಾ: ತಾಜ್‍ಮಹಲ್ ಹಿಂದೂಗಳ ದೇವಸ್ಥಾನವಾಗಿತ್ತು ಮತ್ತು ಅದರ ಮಾಲೀಕತ್ವವನ್ನು ಹಿಂದುಗಳಿಗೆ ನೀಡಬೇಕು ಎಂದು ಹಾಕಿದ್ದ ಮೊಕದ್ದಮೆಯನ್ನು ಸಿವಿಲ್ ಕೋರ್ಟ್ ವಜಾಗೊಳಿಸಿದೆ.

17ನೇ ಶತಮಾನದ ಮೊಘಲ್ ಸ್ಮಾರಕ ಹಿಂದುಗಳಿಗೆ ಸೇರಬೇಕೆಂದು ಹರಿ ಶಂಕರ್ ಜೈನ್ ಮತ್ತು ಐವರು ಸೇರಿ ಬುಧವಾರ ಸಿವಿಲ್ ಕೋರ್ಟಗೆ ಮೊಕದ್ದಮೆ ಸಲ್ಲಿಸಿದ್ದರು.

ಮೊಕದ್ದಮೆಯ ಬಗ್ಗೆ ವಿಚಾರಣೆ ನಡೆಸಲು ನಿರಾಕರಿಸಿರುವ ಕೋರ್ಟ್ ಮೊಕದ್ದಮೆಯನ್ನು ವಜಾಗೊಳಿಸಿದೆ ಎಂದು ಫಿರ್ಯಾದಿದಾರರ ಪರ ವಕೀಲ ಕುಲಶ್ರೇಷ್ಟ್ರ ತಿಳಿಸಿದ್ದಾರೆ. ನಾವು ಅಲಹಬಾದ್ ಹೈಕೋರ್ಟ್‍ನಲ್ಲಿ ಮೊಕದ್ದಮೆ ಹೂಡಲಿದ್ದೇವೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!

ಮಂಡ್ಯದಲ್ಲಿ ಭಿಕ್ಷುಕಿ ನಿಧನ: ಮೃತಳ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ; ಊರಿಗೂರೇ ಶಾಕ್!

ಕ್ರಿಕೆಟ್: ಮೈದಾನದಲ್ಲೇ ಜೈಸ್ವಾಲ್-ಅಸಿತ ಫೆರ್ನಾಂಡೊ ಕಿರಿಕ್: ಟೀಂ ಇಂಡಿಯಾ ಓಪನರ್‌ಗೆ ಭಾರೀ ಶಿಕ್ಷೆ ಸಾಧ್ಯತೆ!

KPSC ಕರ್ಮಕಾಂಡ: ನಾಪತ್ತೆಯಾಗಿರುವ IAS ಅಧಿಕಾರಿಗೆ ED ಬಿಗ್ ಶಾಕ್; ಜ್ಞಾನೇಂದ್ರ ಕುಮಾರ್ ಮನೆ ಮೇಲೆ ದಾಳಿ

ಐಫೋನ್ EMI ತಲೆನೋವು, ಯಮುನಾ ನದಿಗೆ ಹಾರಿದ ಡ್ಯಾನ್ಸ್ ಟೀಚರ್! ಮುಂದೇನಾಯ್ತು!