ನರೇಂದ್ರ ಮೋದಿ 
ದೇಶ

ಮೋದಿಯನ್ನು ರಾಖಿ ಸಾವಂತ್ ಗೆ ಹೋಲಿಸಿದ ಪಾಕಿಸ್ತಾನಿ ಪತ್ರಕರ್ತ

ನರೇಂದ್ರ ಮೋದಿ ಅವರನ್ನು ಚತುರ ರಾಜಕಾರಣಿ ಎಂದು ಪಾಕಿಸ್ತಾನ ಪತ್ರಿಕೆಯೊಂದು ಬರೆದ ಬೆನ್ನಲ್ಲೇ ಪಾಕ್ ಪತ್ರಕರ್ತರೊಬ್ಬರು ಮೋದಿ ಅವರನ್ನು ಐಟಂ ಗರ್ಲ್ ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚತುರ ರಾಜಕಾರಣಿ, ಮೋದಿ ಅವರನ್ನು ಅಮೆರಿಕ ತಾರೆಯಂತೆ ಸ್ವಾಗತಿಸಿತು ಎಂದು ಪಾಕಿಸ್ತಾನ ಪತ್ರಿಕೆಯೊಂದು ಬರೆದ ಬೆನ್ನಲ್ಲೇ ಪಾಕ್ ಪತ್ರಕರ್ತರೊಬ್ಬರು ಮೋದಿ ಅವರನ್ನು ಐಟಂ ಗರ್ಲ್ ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.

ಮೋದಿ ಅಮೇರಿಕಾ ಪ್ರವಾಸದ ಬಗ್ಗೆ ಬ್ಲಾಗ್  ಬರೆದಿರುವ ಪಾಕ್ ಪತ್ರಕರ್ತ ಡಾ.ಶಾಹಿದ್ ಮಸೂದ್, ಮೋದಿ ಅಮೇರಿಕ ಪ್ರವಾಸ ಮಾಧ್ಯಮಗಳು ಬಿಂಬಿಸಿರುವಷ್ಟು ವೈಭವವಾಗಿಲ್ಲ ಎಂದು ಹೇಳಿದ್ದು ಮೋದಿ ಅವರನ್ನು ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.

ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ಸಂಪಾದಕೀಯ ಬರೆದಿದ್ದ ಪಾಕಿಸ್ತಾನ ಪತ್ರಿಕೆ, ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕೀಯ ಹಾಗೂ ಸೇನೆಯ ಪ್ರಾಬಲ್ಯವನ್ನು ಹೆಚ್ಚಿಸುವ ಗುರಿ ಹೊಂದಿದ್ದು ಅವರೊಬ್ಬ ಚತುರ ರಾಜಕಾರಣಿ ಎಂದು ಹೇಳಿತ್ತು. ಅಲ್ಲದೇ ಅಮೆರಿಕಾ ನರೇಂದ್ರ ಮೋದಿ ಅವರನ್ನು ತಾರೆಯಂತೆ ಸ್ವಾಗತಿಸಿತು ಎಂದು ಬರೆದಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕ್ ಪತ್ರಕರ್ತ ಡಾ.ಶಾಹಿದ್ ಮಸೂದ್ ಜನಪ್ರೀಯತೆ ವಿಷಯದಲ್ಲಿ ಮೋದಿ ಅವರನ್ನು ರಾಖಿ ಸಾವಂತ್ ಗೆ ಹೋಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್