ರೈಲು 
ದೇಶ

139 ನಂಬರ್ ಗೆ ಡಯಲ್ ಮಾಡಿ, ಖಾತರಿ ರೈಲು ಟಿಕೆಟ್ ರದ್ದು ಮಾಡಿ!

ಪ್ರಯಾಣಿಕರ ಅನುಕೂಲಕ್ಕಾಗಿ ಖಾತರಿಯಾದ ರೈಲು ಟಿಕೆಟ್ ಗಳನ್ನು ರದ್ದು ಮಾಡಲು ರೈಲ್ವೆ ಇಲಾಖೆ ಸುಲಭ ಅವಕಾಶ ಕಲ್ಪಿಸಿದೆ...

ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಖಾತರಿಯಾದ ರೈಲು ಟಿಕೆಟ್ ಗಳನ್ನು ರದ್ದು ಮಾಡಲು ರೈಲ್ವೆ ಇಲಾಖೆ ಸುಲಭ ಅವಕಾಶ ಕಲ್ಪಿಸಿದೆ.

ಇನ್ಮುಂದೆ ಪ್ರಯಾಣಿಕರು 139 ನಂಬರ್ ಗೆ ಡಯಲ್ ಮಾಡುವ ಮೂಲಕ ರೈಲು ಟಿಕೆಟ್ ಗಳನ್ನು ಸುಲಭವಾಗಿ ರದ್ದುಗೊಳಿಸಬಹುದು. ಈ ನಂಬರ್ ಗೆ ಕರೆ ಮಾಡಿ ಖಚಿತಗೊಂಡಿರುವ ಟಿಕೆಟ್ ವಿವರಗಳನ್ನು ರದ್ದು ಪಡಿಸಲು ನೀಡಬೇಕು. ಹೀಗೆ ವಿವರಗಳನ್ನು ನೀಡುವ ವ್ಯಕ್ತಿಗೆ ಒಂದು ಬಾರಿಯ ಪಾಸ್​ವರ್ಡ್ (ಒನ್ ಟೈಮ್ ಪಾಸ್​ವರ್ಡ್- ಒಟಿಪಿ) ಲಭಿಸುತ್ತದೆ. ಪ್ಯಾಸೆಂಜರ್ ರಿಸರ್ವೆಷನ್ ಕೌಂಟರ್​ಗೆ ಹೋಗಿ ಅಲ್ಲಿ ಒಟಿಪಿಯನ್ನು ತಿಳಿಸಿ, ಟಿಕೆಟ್ ಕಾಯ್ದಿರಿಸಲು ಪಾವತಿ ಮಾಡಿದ ಹಣವನ್ನು ಹಿಂದಕ್ಕೆ ಪಡೆಯಬಹುದು.

ಇದಲ್ಲದೆ 139 ನಂಬರನ್ನು ಐಆರ್​ಸಿಟಿಸಿ ವೆಬ್ ಸೈಟ್ ಮೂಲಕವೂ ಬಳಸಿಕೊಂಡು ಖಾತರಿಯಾದ ಟಿಕೆಟ್​ನ್ನು ರದ್ದು ಪಡಿಸಿಕೊಳ್ಳಬಹುದು. ಈ ಎರಡೂ ಸವಲತ್ತುಗಳು ಶುಕ್ರವಾರದಿಂದಲೇ ಜಾರಿಗೆ ಬಂದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT