ಸೋನು ನಿಗಮ್ 
ದೇಶ

ಜೆಟ್ ಏರ್ ವೇಸ್ ನಲ್ಲಿ ಸೋನು ನಿಗಮ್ ಗಾಯನ: ಐದು ಗಗನಸಖಿಯರ ಅಮಾನತು

ವಿಮಾನದಲ್ಲಿ ಮೈಕ್ ಮೂಲಕ ಹಾಡು ಹೇಳಲು ಅವಕಾಶ ಮಾಡಿಕೊಟ್ಟ ಆರೋಪದಲ್ಲಿ ಜೆಟ್ ಏರ್ ವೇಸ್ ವಿಮಾನದ ಐದು ಮಂದಿ ಗಗನ ಸಖಿಯರನ್ನು ...

ನವದೆಹಲಿ: ವಿಮಾನದಲ್ಲಿ ಮೈಕ್ ಮೂಲಕ ಹಾಡು ಹೇಳಲು ಅವಕಾಶ ಮಾಡಿಕೊಟ್ಟ ಆರೋಪದಲ್ಲಿ  ಜೆಟ್ ಏರ್ ವೇಸ್ ವಿಮಾನದ ಐದು ಮಂದಿ ಗಗನ ಸಖಿಯರನ್ನು ಅಮಾನತು ಮಾಡಲಾಗಿದೆ.

ಜೋಧ್ ಪುರ- ಮುಂಬೈ ಚಾರ್ಟರ್ಡ್ ವಿಮಾನದಲ್ಲಿ ಜನವರಿ 4 ರಂದು ಸೋನು ನಿಗಮ್ ಪ್ರಯಾಣಿಕರ ಒತ್ತಾಯದ ಮೇರೆಗೆ ಹಾಡು ಹೇಳಿದ್ದರು. ಬಾಲಿವುಡ್ ನಮ ವೀರ್ ಝರಾ ಮತ್ತು ಅಭಿಷೇಕ್ ಬಚ್ಚನ್ ಅಭಿನಯದ ರೆಫ್ಯೂಜಿ ಚಿತ್ರದ ಹಾಡುಗಳನ್ನು ಹಾಡಿದ್ದರು.

ಸೋನು ನಿಗಮ್ ಜೊತೆ ಪ್ರಯಾಣಿಕರು ಕೂಡ ಧನಿ ಗೂಡಿಸಿದ್ದರು. ವಿಮಾನದಲ್ಲಿ ಹಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು, ವಿಮಾನದಲ್ಲಿ ಘೋಷಣಾ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇದಕ್ಕೆ ಸೋನು ನಿಗಮ್ ಅವರೇ ಹೊಣೆ ಎಂದಿದೆ.

ವಿಮಾನದಲ್ಲಿ ಸೋನು ನಿಗಮ್ ಹಾಡು ಹೇಳಲು ಅವಕಾಶ ಮಾಡಿಕೊಟ್ಟ ಐವರು ಗಗನ ಸಖಿಯರನ್ನು ಅಮಾನತು ಮಾಡಲಾಗಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT