ಗಾಂಧಿ ಇಂದಿಗೆ ಹೇಗೆ ಪ್ರಸ್ತುತ? ಜಪಾನ್ ನ ಒಂದು ದೃಷ್ಟಿಕೋನ ಪುಸ್ತಕ 
ದೇಶ

ಶಸ್ತ್ರರಹಿತ ಭಾರತ ಮಹಾತ್ಮಾ ಗಾಂಧಿ ಕನಸಾಗಿತ್ತು: ಜಪಾನ್ ಲೇಖಕ

ಮಹಾತ್ಮಾ ಗಾಂಧಿ ಅವರು ಸಶಸ್ತ್ರ ಭಾರತದ ಕನಸು ಕಂಡಿರಲಿಲ್ಲ, ಅವರದ್ದು ಶಸ್ತ್ರ ರಹಿತ ಭಾರತದ ಕನಸಾಗಿತ್ತು ಎಂದು ಜಪಾನ್ ಲೇಖಕ ಯಮಗುಚಿ ಹಿರೋಯ್ಚಿ ಹೇಳಿದ್ದಾರೆ.

ನವದೆಹಲಿ: ಮಹಾತ್ಮಾ ಗಾಂಧಿ ಅವರು ಸಶಸ್ತ್ರ ಭಾರತದ ಕನಸು ಕಂಡಿರಲಿಲ್ಲ, ಅವರದ್ದು ಶಸ್ತ್ರ ರಹಿತ ಭಾರತದ ಕನಸಾಗಿತ್ತು ಎಂದು ಜಪಾನ್ ಲೇಖಕ ಯಮಗುಚಿ ಹಿರೋಯ್ಚಿ ಹೇಳಿದ್ದಾರೆ.
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಇಂದಿಗೆ ಹೇಗೆ ಪ್ರಸ್ತುತ? ಜಪಾನ್ ನ ಒಂದು ದೃಷ್ಟಿಕೋನ (How Relevant is Gandhi Today? A Japanese Perspective ) ಎಂಬ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಯಮಗುಚಿ ಹಿರೋಯ್ಚಿ, 1904 -05 ರಲ್ಲಿ ನಡೆದ ರಷ್ಯಾ-ಜಪಾನಿನ ಯುದ್ಧದಿಂದ ಮಹಾತ್ಮಾ ಪ್ರಭಾವಿತರಾಗಿದ್ದರು. ರಷ್ಯಾದ ವಿರುದ್ಧ ಯುದ್ಧ ಗೆದ್ದ ನಂತರ ಜಪಾನ್ ಅತಿ ಹೆಚ್ಚು ಪ್ರಚಾರ ಪಡೆಯಿತು ಎಂದು ಯಮಗುಚಿ ಹೇಳಿದ್ದಾರೆ.

ಗಾಂಧಿ ಅವರು ತಮ್ಮ ಹಿಂದ್ ಸ್ವರಾಜ್ ನಲ್ಲಿ ಭವಿಷ್ಯದ ಭಾರತದ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದರು. ಜನಪ್ರಿಯ ಔದ್ಯಮಿಕ ದೇಶಗಳ ಮಿಲಿಟರಿ ಮತ್ತು ಆರ್ಥಿಕವಾಗಿ ಪ್ರಬಲ ಪರಿಕಲ್ಪನೆಗೆ ವಿರುದ್ಧವಾಗಿ ಭಾರತವನ್ನು ಅಭಿವೃದ್ಧಿಪಡಿಸಬೇಕೆಂಬುದು ಮಹಾತ್ಮಾ ಗಾಂಧಿ  ಅವರ ಕನಸಾಗಿತ್ತು. ಮಿಲಿಟರಿ ಮತ್ತು ಆರ್ಥಿಕವಾಗಿ ಪ್ರಬಲ ಪರಿಕಲ್ಪನೆಗೆ ಮಧ್ಯದಲ್ಲಿರುವ ಪರಿಕಲ್ಪನೆಯನ್ನು ಮಹಾತ್ಮಾ ಗಾಂಧಿ ಹೊಂದಿದ್ದರು ಎಂದು ಯಮಗುಚಿ ಅಭಿಪ್ರಾಯಪಟ್ಟಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!