ದೇಶ

ಇರಾನ್ ನಲ್ಲಿ ಭಾರತದ ಉತ್ಪನ್ನಕ್ಕೆ ಹೆಚ್ಚಿದ ಪೈಪೋಟಿ

Vishwanath S

ನವದೆಹಲಿ: ಪರಮಾಣು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ಹೇರಿದ್ದ ನಿರ್ಬಂಧವನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ ಜಗತ್ತಿನಾದ್ಯಂತ ಎಲ್ಲ ದೇಶಗಳು ಆ ದೇಶದೊಂದಿಗೆ ವಹಿವಾಟು ನಡೆಸಲು ಮುಂದಾಗಿವೆ.

ಚೀನಾ, ಅಮೆರಿಕ, ಯೂರೋಪ್ ದೇಶಗಳು ಸಹ ತಮ್ಮ ಉತ್ಪನ್ನಗಳನ್ನು ಸರಬರಾಜು ಮಾಡಲು ಸಾಲುಗಟ್ಟಿ ನಿಂತಿವೆ. ಇದರಿಂದ ಭಾರತದ ಉತ್ಪನ್ನಗಳು ಹೆಚ್ಚಿನ ರೀತಿಯ ಪೈಪೋಟಿ ಎದುರಿಸಬೇಕಾಗಿದೆ ಎಂದು ಭಾರತೀಯ ರಫ್ತು ಉದ್ಯಮಗಳ ಒಕ್ಕೂಟ(ಎಫ್ಐಇಒ) ಅಧ್ಯಕ್ಷ ಎಸ್.ಸಿ. ರಲ್ಹಾನ್ ಹೇಳಿದ್ದಾರೆ.

SCROLL FOR NEXT