ಸ್ಮೃತಿ ಇರಾನಿ 
ದೇಶ

ಎಚ್ ಆರ್ ಡಿ ಯಿಂದ ಜವಳಿ: ಸ್ಮೃತಿ ಇರಾನಿ ಹೊಸ ಖಾತೆ ಬಗ್ಗೆ ಟ್ವಿಟ್ಟರ್ ನಲ್ಲಿ ವ್ಯಂಗ್ಯ

ಕೇಂದ್ರ ಸಂಪುಟ ಪುನಾಚನೆಯಲ್ಲಿ ಮಹತ್ವದ ಖಾತೆ ಕಳೆದು ಕೊಂಡು, ಕಡಿಮೆ ದರ್ಜೆಯ ಜವಳಿ ಖಾತೆ ಪಡೆದುಕೊಂಡಿರುವ ಸ್ಮೃತಿ ಇರಾನಿ ನಗೆಪಾಟಲಿಗೀಡಾಗಿದ್ದಾರೆ...

ನವದೆಹಲಿ: ಕೇಂದ್ರ ಸಂಪುಟ ಪುನಾಚನೆಯಲ್ಲಿ ಮಹತ್ವದ ಖಾತೆ ಕಳೆದು ಕೊಂಡು, ಕಡಿಮೆ ದರ್ಜೆಯ ಜವಳಿ ಖಾತೆ ಪಡೆದುಕೊಂಡಿರುವ ಸ್ಮೃತಿ ಇರಾನಿ ನಗೆಪಾಟಲಿಗೀಡಾಗಿದ್ದಾರೆ.

ಸಾಮಾಜಿಕ ಜಾಲತಾಣ  ಟ್ವಿಟ್ಟರ್ ನಲ್ಲಿ  ಸ್ಮೃತಿ ವಿರುದ್ಧ ವ್ಯಂಗ್ಯವಾಗಿ ಟ್ವೀಟ್ ಮಾಡಲಾಗಿದೆ. ಬೈಬೈ ಸ್ಮೃತಿ ಇರಾನಿ, ಟೆಕ್ಸ್ಟ್ ಬುಕ್ ನಿಂದ ಟೆಕ್ಸ್ ಟೈಲ್ ವರೆಗೆ, ಜವಳಿ ಖಾತೆ ಸಚಿವರಿಗೆ ಹೊಲಿಗೆ ಗೊತ್ತಿರಬೇಕು ಎಂಬೆಲ್ಲಾ ಪೋಸ್ಟ್ ಗಳು ಹರಿದಾಡುತ್ತಿವೆ.

ಭಾರತದಲ್ಲಿ ಜವಳಿ ಉದ್ಯಮಕ್ಕೆ ಅತಿ ಹೆಚ್ಚಿನ ಬೇಡಿಕೆಯಿದ್ದು, ಜವಳಿ ಖಾತೆ ಕಡಿಮೆ ದರ್ಜೆಯದ್ದು ಎಂದು ನೊಂದು ಕೊಳ್ಳಬಾರದು ಎಂದು ಕೆಲವರು ಸಾಂತ್ವನ ಹೇಳಿದ್ದಾರೆ.blockquote class="twitter-tweet" data-lang="en">

संघी हाफ पैंट को full करना है
Dearमाँ के पास HRD न है तो क्या,कपड़ा मंत्रालय तो है
संघी नमक खाया है,जहाँ रहेगी वहीं अदा करेगी।#ByeByeSmriti

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!