ಪಾಕಿಸ್ತಾನ 
ದೇಶ

5ರ್ಷಗಳಲ್ಲಿ 298 ಭಾರತೀಯರಿಗೆ ಪಾಕಿಸ್ತಾನದ ಪೌರತ್ವ: ಪಾಕ್ ಸಚಿವಾಲಯ

ಪಾಕಿಸ್ತಾನ ಕಳೆದ 5 ವರ್ಷಗಳಲ್ಲಿ 298 ಭಾರತೀಯ ವಲಸಿಗರಿಗೆ ತನ್ನ ದೇಶದ ಪೌರತ್ವ ನೀಡಿದೆ ಎಂದು ಪಾಕಿಸ್ತಾನ ಸಚಿವಾಲಯ ಹೇಳಿದೆ.

ಇಸ್ಲಾಮಾಬಾದ್: ಪಾಕಿಸ್ತಾನ ಕಳೆದ 5 ವರ್ಷಗಳಲ್ಲಿ 298 ಭಾರತೀಯ ವಲಸಿಗರಿಗೆ ತನ್ನ ದೇಶದ ಪೌರತ್ವ ನೀಡಿದೆ ಎಂದು ಪಾಕಿಸ್ತಾನ ಸಚಿವಾಲಯ ಹೇಳಿದೆ. 
2016 ರಲ್ಲಿ ಅತಿ ಹೆಚ್ಚು ಅಂದರೆ 69 ಜನರಿಗೆ ಪಾಕಿಸ್ತಾನದ ಪೌರತ್ವ ಲಭ್ಯವಾಗಿದ್ದು, 2013 ರಿಂದ ಅಲ್ಲಿನ ಪೌರತ್ವ ಪಡೆದಿರುವ ಭಾರತೀಯ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. 2012 ರಿಂದ 2017 ವರೆಗೆ ಒಟ್ಟು 298 ಭಾರತೀಯ ವಲಸಿಗರಿಗೆ ಪಾಕಿಸ್ತಾನದ ಪೌರತ್ವ ದೊರೆತಿದ್ದು, 2012 ರಲ್ಲಿ 48, 2013 ರಲ್ಲಿ 75, 2014 ರಲ್ಲಿ 76, 2015 ರಲ್ಲಿ 15, 2016 ರಲ್ಲಿ 69 ಜನರಿಗೆ ಪೌರತ್ವ ನೀಡಿರುವುದಾಗಿ ಪಾಕಿಸ್ತಾನದ ಸರ್ಕಾರ ಹೇಳಿದೆ. 
ಭಾರತವಷ್ಟೇ ಅಲ್ಲದೇ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಬರ್ಮಾದ ವಲಸಿಗರೂ ಸಹ ಪಾಕಿಸ್ತಾನದ ಪೌರತ್ವ ಪಡೆದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT