ಸಂಸತ್ತಿನ ಕ್ಯಾಂಟೀನ್ ಊಟದಲ್ಲಿ ಜೇಡರಹುಳ!
ಸಂಸತ್ತಿನ ಕ್ಯಾಂಟೀನ್ ನಲ್ಲಿ ನಿನ್ನೆ ಮಧ್ಯಾಹ್ನ ಊಟ ಮಾಡಿದ ಲೋಕಸಭೆ ವರದಿ ವಿಭಾಗದ ಹಿರಿಯ...
ನವದೆಹಲಿ: ಸಂಸತ್ತಿನ ಕ್ಯಾಂಟೀನ್ ನಲ್ಲಿ ನಿನ್ನೆ ಮಧ್ಯಾಹ್ನ ಊಟ ಮಾಡಿದ ಲೋಕಸಭೆ ವರದಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಸೌಖ್ಯಕ್ಕೀಡಾಗಿದ್ದಾರೆ. ಅವರಿಗೆ ಊಟದಲ್ಲಿ ಒಂದು ಜೇಡಹುಳ ಬಿದ್ದು ಸಿಕ್ಕಿತ್ತು.
ಶ್ರೀನಿವಾಸನ್ ಎಂಬ ಅಧಿಕಾರಿ, ಊಟದ ಕೆಲ ತುತ್ತುಗಳನ್ನು ಸೇವಿಸಿದ ನಂತರ ನನಗೆ ವಾಂತಿ ಬರಲು ಆರಂಭವಾಯಿತು. ನಂತರ ಊಟದಲ್ಲಿ ಜೇಡಹುಳ ಕಾಣಿಸಿತು. ತಕ್ಷಣವೇ ಕ್ಯಾಂಟೀನ್ ಸಿಬ್ಬಂದಿಗೆ ದೂರು ನೀಡಿದೆ ಎಂದರು.
ಶ್ರೀನಿವಾಸನ್ ಊಟಕ್ಕೆ ಪೊಂಗಲ್ ಮತ್ತು ಮೊಸರನ್ನ ತೆಗೆದುಕೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.