ಮಮತಾ ಕುಲಕರ್ಣಿ ಮತ್ತು ವಿಕಿ ಗೋಸ್ವಾಮಿ 
ದೇಶ

ನಟಿ ಮಮತಾ ಕುಲಕರ್ಣಿ, ವಿಕಿ ಗೋಸ್ವಾಮಿ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ

ಮಾದಕ ದ್ರವ್ಯಗಳ ಕಳ್ಳ ಸಾಗಣೆ ಮತ್ತು ಮಾರಾಟ ಕೇಸಿಗೆ ಸಂಬಂಧಪಟ್ಟಂತೆ ನಟಿ...

ನವದೆಹಲಿ: ಮಾದಕ ದ್ರವ್ಯಗಳ ಕಳ್ಳ ಸಾಗಣೆ ಮತ್ತು ಮಾರಾಟ ಕೇಸಿಗೆ ಸಂಬಂಧಪಟ್ಟಂತೆ ನಟಿ ಮಮತಾ ಕುಲಕರ್ಣಿ ಮತ್ತು ಅವರ ಸಹಚರ ವಿಕಿ ಗೋಸ್ವಾಮಿ ವಿರುದ್ಧ ಥಾಣೆ ಪೊಲೀಸರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ.
ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆಯಲ್ಲಿ ಇವರಿಬ್ಬರು ಸಂಪರ್ಕ ಹೊಂದಿರುವ ಬಗ್ಗೆ ಪಡೆದ ಮಾಹಿತಿ ಆಧಾರದ ಮೇಲೆ ಆರೋಪ ಪಟ್ಟಿ ದಾಖಲಿಸಲಾಗಿದೆ. ಆದರೆ ಈ ಕೇಸಿನಲ್ಲಿ ಇವರಿಬ್ಬರ ಹೆಸರು ಕೇಳಿಬಂದಾಗಿನಿಂದ ತಪ್ಪಿಸಿಕೊಂಡಿದ್ದಾರೆ.
ಗೋಸ್ವಾಮಿ ಅಮೆರಿಕಾದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಕಳೆದ ಜನವರಿಯಲ್ಲಿ ಗೋಸ್ವಾಮಿ, ಇಬ್ರಾಹಿಂ ಮತ್ತು ಬಕ್ತಾಶ್ ಆಕಾಶ ಮತ್ತು ಗುಲಾಮ್ ಹುಸೇನ್ ಅವರನ್ನು ಕೇನ್ಯಾದಿಂದ ಅಮೆರಿಕಾಕ್ಕೆ ಗಡಿಪಾರು ಮಾಡಲಾಗಿತ್ತು. 
ಅಮೆರಿಕಾದಲ್ಲಿ 2014ರಲ್ಲಿ ಮಾದಕವಸ್ತು ಜಾರಿ ಸಂಸ್ಥೆ ಕೊಲಂಬಿಯಾದ ಡ್ರಗ್ ವ್ಯಾಪಾರಿಗಳು ಎಂದು ಹೇಳಿಕೊಂಡು  ನಡೆಸಲಾಗಿದ್ದ ಸ್ಟಿಂಗ್ ಆಪರೇಷನ್ ವೇಳೆ ಇವರನ್ನೆಲ್ಲಾ ಬಂಧಿಸಲಾಗಿತ್ತು. 
ಗೋಸ್ವಾಮಿ ಅಮೆರಿಕಾಕ್ಕೆ 98 ಕೆಜಿ ಹೆರಾಯಿನ್ ಮತ್ತು ಮೆಟಂಪೆಟಮಿನ್ ನ್ನು ಹಡಗಿನ ಮುಖಾಂತರ ಸಾಗಿಸಿದ್ದನು ಎಂದು ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ