ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಸಮಾಜವಾದಿ ಸಮಾಜವಾದಿ ಪಕ್ಷದ ಎಂಎಲ್ಸಿ ಬುಕ್ಕಲ್ ನವಾಬ್ 15 ಕೋಟಿ ರು. ಹಣ ನೀಡುವುದಾಗಿ ಘೋಷಿಸಿದ್ದಾರೆ.
ಲಕ್ನೋದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕಾಗಿ 15 ಕೋಟಿ ರು ಹಣ ನೀಡುವುದಾಗಿ ಅವರು ತಿಳಿಸಿದ್ದಾರೆ.
ನನಗೆ ಭೂ ಪರಿಹಾರದ ಹಣ ಬರಬೇಕು, ಅದು ನನ್ನ ಕೈಸೇರಿದ ನಂತರ ನಾನು 15 ಕೋಟಿ ರು ಹಣ ನೀಡುತ್ತೇನೇ ಎಂದು ಹೇಳಿದ್ದಾರೆ.
ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿಯೇ ರಾಮನ ಮಂದಿರ ನಿರ್ಮಾಣವಾಗಬೇಕು, ಎಂದರುವ ಅವರು ಸರ್ಕಾರದಿಂದ 30 ಕೋಟಿ ಭೂ ಪರಿಹಾರ ಹಣ ಬರಬೇಕಿದೆ.