ದೇಶ

ಕೇವಲ ಎರಡೇ ತಿಂಗಳಲ್ಲಿ 10 ಲಕ್ಷ ಕಾಂಡೊಮ್ ಗಳನ್ನು ಖರೀದಿಸಿದ ಭಾರತೀಯರು!

Sumana Upadhyaya
ನವದೆಹಲಿ: ಕಳೆದ ಏಪ್ರಿಲ್ ನಲ್ಲಿ ಆನ್ ಲೈನ್ ಉಚಿತ ಕಾಂಡೋಮ್ ಮಳಿಗೆ ಆರಂಭವಾದ ನಂತರ ಕೇವಲ 69 ದಿನಗಳ ನಂತರ ಸುಮಾರು 10 ಲಕ್ಷ ಕಾಂಡೋಮ್ ಗಳು ಮಾರಾಟವಾಗಿದೆ.
ವರದಿ ಪ್ರಕಾರ, ಆನ್ ಲೈನ್ ಮಳಿಗೆಯ ಅಂಕಿಅಂಶ ಪ್ರಕಾರ, 9.56 ಲಕ್ಷ ಕಾಂಡೊಮ್ ಗಳು ಉಚಿತವಾಗಿ ವಿತರಣೆಯಾಗಿದ್ದು, 5.14 ಲಕ್ಷ ಕಾಂಡೊಮ್ ಗಳು ಸಮುದಾಯಗಳಿಂದ ಮತ್ತು ಸರ್ಕಾರೇತರ ಸಂಘಟನೆಗಳಿಗೆ ನೀಡಲಾಗಿದೆ. ಉಳಿದ 4.41 ಲಕ್ಷ ಕಾಂಡೊಮ್ ಗಳು ವೈಯಕ್ತಿಕವಾಗಿ ಮಾರಾಟವಾಗಿವೆ.
ದೆಹಲಿ ಮತ್ತು ಕರ್ನಾಟಕ ಎರಡು ರಾಜ್ಯಗಳಲ್ಲಿ ದೇಶದಲ್ಲಿಯೇ ಹೆಚ್ಚು ವ್ಯಕ್ತಿಗಳು ಕಾಂಡೊಮ್ ಗಳಿಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದಾರೆ. ಆನ್ ಲೈನ್ ಫೌಂಡೇಶನ್ ಹಿಂದೂಸ್ತಾನ್ ಲೇಟೆಕ್ಸ್ ಲಿಮಿಟೆಡ್ ಜೊತೆ ಸೇರಿ ವಿಶೇಷ ಕಾಂಡೊಮ್ ತಯಾರಿಸಲಿದೆ. 
SCROLL FOR NEXT