ಸಾಂದರ್ಭಿಕ ಚಿತ್ರ 
ದೇಶ

ಛತ್ತೀಸ್ ಗಢ: ಬ್ಲೂ ವೇಲ್ ಗೇಮ್ ಆಡಿ ಮಣಿಕಟ್ಟು ಕತ್ತರಿಸಿಕೊಂಡ ಸರ್ಕಾರಿ ಶಾಲೆಯ 15 ವಿದ್ಯಾರ್ಥಿಗಳು

ದಕ್ಷಿಣ ಛತ್ತೀಸ್ ಗಢದ ದಂತೇವಾಡ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಯ ಸಿಬ್ಬಂದಿ 15 ಮಕ್ಕಳ ಮಣಿಕಟ್ಟು ....

ರಾಯ್ ಪುರ: ದಕ್ಷಿಣ ಛತ್ತೀಸ್ ಗಢದ ದಂತೇವಾಡ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಯ ಸಿಬ್ಬಂದಿ 15 ಮಕ್ಕಳ ಮಣಿಕಟ್ಟು ಕತ್ತರಿಸಿರುವುದು ಕಂಡು ನಿಜಕ್ಕೂ ಗಾಬರಿಯಾದರು. ಅವರನ್ನು ವಿಚಾರಿಸಿದಾಗ ಬ್ಲೂವೇ ಲ್ ಗೇಮ್ ಆಡಿ ಮಣಿಕಟ್ಟು ಕತ್ತರಿಸಿಕೊಂಡದ್ದು ಎಂದು ತಿಳಿದುಬಂತು.
ವಿದ್ಯಾರ್ಥಿಗಳ ಶುಚಿತ್ವದ ಬಗ್ಗೆ ಶಾಲಾ ಸಿಬ್ಬಂದಿ ಎಂದಿನಂತೆ ಕೈ ಪರೀಕ್ಷಿಸುವಾಗ ಈ ವಿಚಾರ ಗಮನಕ್ಕೆ ಬಂದಿದೆ. ತಕ್ಷಣವೇ ಶಾಲಾ ಪ್ರಾಂಶುಪಾಲ ಎಲ್.ಬಿ.ಯಾದವ್ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
15 ಮಂದಿ ವಿದ್ಯಾರ್ಥಿಗಳ ಮಣಿಕಟ್ಟಿನಲ್ಲಿ ಗಾಯಗಳಾಗಿರುವುದನ್ನು ಪ್ರಾಂಶುಪಾಲರು ಗಮನಿಸಿದ್ದಾರೆ. ಅವರ ಪೋಷಕರಿಗೆ ಕೂಡ ಮಾಹಿತಿ ತಲುಪಿಸಲಾಗಿದೆ. ವಿದ್ಯಾರ್ಥಿಗಳನ್ನು ಕರೆದು ಅವರಿಗೆ ಬುದ್ದಿ ಹೇಳಲಾಗುವುದು. ವಿದ್ಯಾರ್ಥಿಗಳು ಬಳಸಿದ ಮೊಬೈಲ್ ಗಳನ್ನು ತಜ್ಞರು ತಪಾಸಣೆಗೊಳಪಡಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಡಿ.ಸಮಯ್ಯ ತಿಳಿಸಿದ್ದಾರೆ.
ವಿದ್ಯಾರ್ಥಿಗಳೆಲ್ಲ 9 ಮತ್ತು 10ನೇ ತರಗತಿಯವರಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಳ ಮೀಸಲಾತಿಗೆ ಮೂರು ಸೂತ್ರ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಯಾರಿಗೆ ಎಷ್ಟು?

ಮಣಿಪಾಲದಲ್ಲಿ ಇದೆಂಥಾ ಅಸಹ್ಯ: ರಸ್ತೆಯಲ್ಲೇ ರೊಮ್ಯಾನ್ಸ್; ಉತ್ತರ ಭಾರತ ಜೋಡಿಗೆ ಕನ್ನಡದಲ್ಲೇ ಉಗಿದ ಸ್ಥಳೀಯರು, Video!

ವಿಜಯಪುರದಲ್ಲಿ ಥಾರ್​​ಗೆ ಟ್ರಕ್ ಡಿಕ್ಕಿ ಹೊಡೆಸಿ ಹತ್ಯೆ: ಸಿನಿಮಾ ಸ್ಟೈಲ್​​ ಕೊಲೆ ಕೇಸ್​ ಭೇದಿಸಿದ ಪೊಲೀಸರು; ಆರು ಜನರ ಬಂಧನ

ಕೇಜ್ರಿವಾಲ್ ಎಎಪಿಯ ತತ್ವಗಳಿಂದ ದೂರ ಸರಿದಿದ್ದಾರೆ: ಪಕ್ಷ ತೊರೆದ ಸ್ವಾತಿ ಮಲಿವಾಲ್

ರಾಜ್‌ಕುಮಾರ್ ಸ್ಮಾರಕಕ್ಕೆ 2.5 ಎಕರೆ ಸರ್ಕಾರಿ ಜಾಗ ಯಾಕೆ?: ನಟ ಚೇತನ್ ಅಹಿಂಸಾ

SCROLL FOR NEXT