ಚೆನ್ನೈ: ಟಿಟಿವಿ ದಿನಕರನ್ ಎಐಎಡಿಎಂಕೆ ಪಕ್ಷದಿಂದ ಅನರ್ಹ ಗೊಳಿಸಿದ್ದ 18 ಶಾಸಕರ ಪೈಕಿ ಒಬ್ಬರ ಮೇಲೆ ಆದಾಯ ತೆರಿಗೆ ಇಲಾಖೆ ಇಂದು ದಾಳಿ ನದೆಸಿದೆ.
ಎ ಎನ್ ಐ ಸುದ್ದಿ ಅನುಸಾರ, ಮಾಜಿ ಸಚಿವ ಸೆಂಥಿಲ್ ಬಾಲಾಜಿ ಮತ್ತು ಅವರ ಸಂಬಂಧಿಕರಿಗೆ ಸೇರಿದ 10 ಸ್ಥಳಗಳ ಮೇಲೆ ತಮಿಳುನಾಡಿನ ಕರೂರ್ ನಲ್ಲಿ ಐಟಿ ಇಲಾಖೆಯಿಂದ ದಾಳಿ ನಡೆದಿದೆ.