ಮದುವೆ ಫೋಟೋ ಶೂಟ್ 
ದೇಶ

ವಿಚಿತ್ರ ಮಂದಿ: ಬಾವಲಿಯಂತೆ ಮರದ ಕೊಂಬೆಗೆ ನೇತಾಡಿಕೊಂಡು ಮದುವೆ ಫೋಟೋ ತೆಗೆದ ಫೋಟೋಗ್ರಾಫರ್!

ಕಲರ್ ಪುಲ್ ಆಗಿ ಮದುವೆ ಫೋಟೋಗಳನ್ನು ತೆಗೆಸಿಕೊಳ್ಳಬೇಕೆಂಬ ಬಯಕೆ ವಧು-ವರರಿಗಿರುತ್ತದೆ. ಅದೇ ರೀತಿ ತಮ್ಮ ಫೋಟೋ ತೆಗೆಯುವುದರಲ್ಲಿ ತಮ್ಮ...

ತಿರುವನಂತಪುರ: ಕಲರ್ ಪುಲ್ ಆಗಿ ಮದುವೆ ಫೋಟೋಗಳನ್ನು ತೆಗೆಸಿಕೊಳ್ಳಬೇಕೆಂಬ ಬಯಕೆ ವಧು-ವರರಿಗಿರುತ್ತದೆ. ಅದೇ ರೀತಿ ತಮ್ಮ ಫೋಟೋ ತೆಗೆಯುವುದರಲ್ಲಿ ತಮ್ಮ ನೈಪುಣ್ಯತೆಯನ್ನು ತೋರಿಸಬೇಕು ಎಂಬ ಕಾರ್ಯಕ್ಷಮತೆ ಸಹ ಫೋಟೋಗ್ರಾಫರ್ ಗೆ ಇರುತ್ತದೆ. 
ಅದೇ ರೀತಿ ಕೇರಳದಲ್ಲಿ ಫೋಟೋಗ್ರಾಫರ್ ಒಬ್ಬರು ವಧು-ವರರ ಫೋಟೋ ತೆಗೆಯುತ್ತಿರೋ ಫೋಟೋಗ್ರಾಫರ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಪರ-ವಿರೋಧ ಕಾಮೆಂಟ್ ಗಳು ಹರಿದಾಡುತ್ತಿವೆ. 
ಫೋಟೋಗ್ರಾಫರ್ ವಧು-ವರರನ್ನು ಮರದ ಕೆಳಗೆ ನಿಲ್ಲಿಸಿ ತಾನು ಮರದ ಕೊಂಬೆಗೆ ಬಾವಲಿಯಂತೆ ಜೋತು ಬಿದ್ದು ಫೋಟೋ ಕ್ಲಿಕ್ಕಿಸಿದ್ದಾನೆ. ಈ ದೃಶ್ಯಗಳನ್ನು ಮತ್ತೊಬ್ಬರು ವಿಡಿಯೋ ಮಾಡಿದ್ದು ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?