ದೇಶ

ಎರಡು ತಿಂಗಳಲ್ಲಿ ಸಾಮಾಜಿಕ ಆಡಿಟ್ ಸಲ್ಲಿಸುವಂತೆ 9 ಸಾವಿರ ಶಿಶು ಪಾಲನಾ ಕೇಂದ್ರಗಳಿಗೆ ಸರ್ಕಾರ ಆದೇಶ

Nagaraja AB
ನವದೆಹಲಿ : ಮುಂದಿನ ಎರಡು ತಿಂಗಳೊಳಗೆ ದೇಶದಲ್ಲಿನ 9 ಸಾವಿರ ಶಿಶು ಪಾಲನಾ  ಸಂಸ್ಥೆಗಳು ಸಾಮಾಜಿಕ ಆಡಿಟ್ ಸಲ್ಲಿಸುವಂತೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶಿಸಿದೆ.
SCROLL FOR NEXT