ಚಂದ್ರ ಗ್ರಹದಲ್ಲಿ ಮಂಜುಗಡ್ಡೆಇರುವುದು ಚಂದ್ರಯಾನ-1 ಡಾಟಾದಲ್ಲಿ ಖಚಿತ: ನಾಸಾ 
ದೇಶ

ಚಂದ್ರನಲ್ಲಿ ಮಂಜುಗಡ್ಡೆಇರುವುದು ಚಂದ್ರಯಾನ-1 ಡಾಟಾದಲ್ಲಿ ಖಚಿತ: ನಾಸಾ

ಚಂದ್ರನ ಅನ್ವೇಷಣೆಗಾಗಿ ಕೈಗೊಳ್ಳಲಾಗಿದ್ದ ಚಂದ್ರಯಾನ-1 ಮಿಷನ್ ನ ಡಾಟಾದಿಂದ ಮಹತ್ವದ ಅಂಶವನ್ನು ವಿಜ್ಞಾನಿಗಳು ಕಂಡುಕೊಂಡಿದ್ದು ಚಂದ್ರನ ಧ್ರುವ ಪ್ರದೇಶದಲ್ಲಿ ನೀರು ಹೆಪ್ಪುಗಟ್ಟಿದ ಸ್ಥಿತಿಯಲ್ಲಿದೆ ಎಂದಿದ್ದಾರೆ.

ವಾಷಿಂಗ್ ಟನ್: ಚಂದ್ರನ ಅನ್ವೇಷಣೆಗಾಗಿ ಕೈಗೊಳ್ಳಲಾಗಿದ್ದ ಚಂದ್ರಯಾನ-1 ಮಿಷನ್ ನ ಡಾಟಾದಿಂದ ಮಹತ್ವದ ಅಂಶವನ್ನು ವಿಜ್ಞಾನಿಗಳು ಕಂಡುಕೊಂಡಿದ್ದು ಚಂದ್ರನ ಧ್ರುವ ಪ್ರದೇಶದಲ್ಲಿ ನೀರು ಹೆಪ್ಪುಗಟ್ಟಿದ ಸ್ಥಿತಿಯಲ್ಲಿದೆ ಎಂದಿದ್ದಾರೆ. 

ಚಂದ್ರನ ಮೇಲ್ಮೈ ನ ಕೆಲವೇ ಕೆಲವು ಮಿಲೀಮೀಟರ್ ನಷ್ಟು ಆಳದಲ್ಲಿ ನೀರು ಮಂಜುಗಡ್ಡೆ ರೂಪದಲ್ಲಿದೆ ಎಂದು ನಾಸಾ  ವಿಜ್ಞಾನಿಗಳು ಹೇಳಿದ್ದು ಚಂದ್ರನಲ್ಲಿ ವಾಸಿಸುವ ಸಾಧ್ಯತೆಗಳನ್ನು ಅರಿಯುವುದಕ್ಕೆ ಇದು ಸಹಕಾರಿ ಎಂದಿದ್ದಾರೆ. 

ಜರ್ನಲ್ ಪಿಎನ್ಎಎಸ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಮಂಜುಗಡ್ಡೆ ನಿಕ್ಷೇಪಗಳು ಹರಡಿದ್ದು, ಅತ್ಯಂತ ಪುರಾತನವಾಗಿದ್ದಿರಬೇಕು ಎಂದು ಅಂದಾಜಿಸಲಾಗಿದೆ. 

ದಕ್ಷಿಣ ಧ್ರುವವದಲ್ಲಿ ಮಂಜುಗಡ್ಡೆ  ಸಂಗ್ರಹವಾಗಿರುವ ರೀತಿಗೂ ಉತ್ತರ ಧ್ರುವದಲ್ಲಿ ಮಂಜುಗಡ್ಡೆ ಸಂಗ್ರಹವಾಗಿರುವ ರೀತಿಗೂ ವ್ಯತ್ಯಾಸವಿದ್ದು ಇದನ್ನು ಕಂಡುಕೊಳ್ಳುವುದಕ್ಕೆ ನಾಸಾದ ಮೂನ್ ಮಿನರಾಲಜಿ ಮ್ಯಾಪರ್(ಎಂ3) ಹಾಗೂ ಚಂದ್ರಯಾನ-1 ರ ಡಾಟ ನೆರವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ