ಬಿಹಾರ: ಬಿಹಾರ ಲೋಕಸಭೆ ಸಂಸದ ಬೇಗುಸರೈ ಬೋಲಾ ಸಿಂಗ್ ಶುಕ್ರವಾರ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
97 ವರ್ಷದ ಬೋಲಾ ಸಿಂಗ್ ದೀರ್ಘಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದರು. 8 ಬಾರಿ ಬೋಲಾ ಸಿಂಗ್ ಶಾಸಕರಾಗಿ ಆಯ್ಕೆಯಾಗಿದ್ದರು.
ಇನ್ನೂ ಬೋಲಾ ಸಿಂಗ್ ಅವರ ಸಾವಿಗೆ ಪ್ರಧಾನ ಮಂತ್ರಿ ಸಂತಾಪ ಸೂಚಿಸಿದ್ದಾರೆ, 2000ನೇ ಇಸವಿಯಲ್ಲಿ ಬಿಹಾರ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು.