ದೇಶ

ಲೇಹ್ ನಲ್ಲಿ ವಿಶ್ವದ ಅತ್ಯಂತ ಎತ್ತರವಾದ ಟ್ರ್ಯಾಕ್: ವಿಮಾನದ ರೀತಿಯಲ್ಲಿ ಬೋಗಿಗಳಿಗೆ ರೈಲ್ವೆ ಇಲಾಖೆ ಚಿಂತನೆ

Srinivas Rao BV
ಭಾರತ-ಚೀನಾ ಗಡಿ ಪ್ರದೇಶದ ಲೇಹ್ ಪ್ರಾಂತ್ಯದಲ್ಲಿ ವಿಶ್ವದ ಅತ್ಯಂತ ಟ್ರ್ಯಾಕ್ ನಿರ್ಮಾಣವಾಗುತ್ತಿದ್ದು, ಅತ್ಯಂತ ಎತ್ತರದಲ್ಲಿ ಪ್ರಯಾಣಿಸುವಾಗ ಒತ್ತಡ ಸಮಸ್ಯೆಯ ಬಾಧಿಸದಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ. 
ಎತ್ತರದ ಟ್ರ್ಯಾಕ್ ಗಳಲ್ಲಿ ಸಂಚರಿಸುವಾಗ ಪ್ರಯಾಣಿಕರಿಗೆ ಉಸಿರಾಡುವ ಸಮಸ್ಯೆ ಎದುರಾಗದಂತೆ ವಿಮಾನಗಳಲ್ಲಿ ಬಳಕೆ ಮಾಡುವ ಕ್ಯಾಬಿನ್ ಒತ್ತಡ ಸಮಸ್ಯೆಯನ್ನು ನಿಯಂತ್ರಣವನ್ನು ಅಳವಡಿಸಿಕೊಳ್ಳುವುದಕ್ಕೆ ಚಿಂತನೆ ನಡೆಸಿದೆ. ವಿಮಾನದಲ್ಲಿ ಒತ್ತಡ ನಿಯಂತ್ರಿಸುವ ವ್ಯವಸ್ಥೆ ಹೊಂದಿರುವ ಕ್ಯಾಬಿನ್ ಇರುವಂತೆಯೇ ಒತ್ತಡ ನಿಯಂತ್ರಿಸುವ ಬೋಗಿಗಳನ್ನು ಬಳಕೆ ಮಾಡಲು ರೈಲ್ವೆ ಇಲಾಖೆ ಯೋಜನೆ ಹೊಂದಿದೆ. 
ಸಮುದ್ರ ಮಟ್ಟದಿಂದ ಸುಮಾರು  5,360 ಮೀಟರ್ ಗಳಷ್ಟು ಎತ್ತರದಲ್ಲಿ ಸುಮಾರು 83, 360 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಟ್ರ್ಯಾಕ್ ನ್ನು ನಿರ್ಮಾಣ ಮಾಡಲಾಗುತ್ತಿದೆ. 
SCROLL FOR NEXT