ಹೈದರಾಬಾದ್: ತಾಯಿ ಪರೀಕ್ಷೆ ಬರೆಯಲು ತೆರಳಿದಾಗ ಡ್ಯೂಟಿಯಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಅಳುತ್ತಿದ್ದ ಮಗುವನ್ನು ಆಡಿಸುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.
ಮೂಸಾಪೇಟ್ ಹೆಡ್ ಪೇದೆ ಮುಜೀಬ್ ಉರ್ ರೆಹಮಾನ್ ಅವರು ಮಗುವನ್ನು ಆಡಿಸುತ್ತಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಸ್ ಸಿಟಿಪಿಸಿ ಪರೀಕ್ಷಾ ಡ್ಯೂಟಿಯಲ್ಲಿದ್ದ ಅವರು ಮಗುವೊಂದನ್ನು ಸಂತೈಸುತ್ತಿರುವ ದೃಶ್ಯ ಎಲ್ಲೆಡೆ ಸುದ್ದಿ ಮಾಡುತ್ತಿದೆ.