ಸಂಗ್ರಹ ಚಿತ್ರ 
ದೇಶ

ಗಡಿಯಲ್ಲಿ ಗೋ ಸಾಗಣೆಗೆ ಖತರ್ನಾಕ್ ಪ್ಲಾನ್; ಬೆಚ್ಚಿಬಿದ್ದ ಭಾರತೀಯ ಯೋಧರು, ವಿಡಿಯೋ ವೈರಲ್!

ಗಡಿಯಲ್ಲಿ ಗೋ ಸಾಗಣೆಗೆ ಕಳ್ಳರು ಬಳಸಿದ್ದ ಖತರ್ನಾಕ್ ಪ್ಲಾನ್ ನೋಡಿದ ಭಾರತೀಯ ಯೋಧರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ.

ನವದೆಹಲಿ: ಗಡಿಯಲ್ಲಿ ಗೋ ಸಾಗಣೆಗೆ ಕಳ್ಳರು ಬಳಸಿದ್ದ ಖತರ್ನಾಕ್ ಪ್ಲಾನ್ ನೋಡಿದ ಭಾರತೀಯ ಯೋಧರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ. 
ಗಡಿಯಲ್ಲಿ ಗೋ ಸಾಗಣೆಯನ್ನು ಹಲವು ಬಾರಿ ಭಾರತೀಯ ಯೋಧರು ತಡೆಯುವಲ್ಲಿ ಸಫಲರಾಗಿದ್ದಾರೆ. ಈ ಭಾರಿ ಅವರಿಗೆ ಆಶ್ಚರ್ಯ ಎದುರಾಗಿತ್ತು. ಬಾಳೆದಿಂಡಿನಲ್ಲಿ ಹಸುಗಳ ತಲೆಯನ್ನು ತೂರಿಸಿ, ಕಾಲುಗಳನ್ನು ಕಟ್ಟಿ, ನದಿಯಲ್ಲಿ ತೆಲಿಬಿಡುವ ಮೂಲಕ ಅಮಾನವೀಯ ಸ್ಥಿತಿಯಲ್ಲಿ ದನಗಳನ್ನು ಬಾಂಗ್ಲಾಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದನ್ನು ಕಂಡ ಯೋಧರು ಗೋವುಗಳನ್ನು ರಕ್ಷಿಸುವಲ್ಲಿ ಯಸಶ್ವಿಯಾಗಿದ್ದಾರೆ.
ಈ ಹಿಂದೆ ಕೇಂದ್ರ ಗೃಹ ಸಚಿವರಾಗಿದ್ದ ವೇಳೆ ರಾಜನಾಥ್ ಸಿಂಗ್ ಅವರು ಬಿಎಸ್ಎಫ್ ಯೋಧರಿಗೆ ಗೋ ಕಳ್ಳರ ವಿರುದ್ಧ ಕ್ರಮಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಬಳಿಕ ಕಳ್ಳ ಸಾಗಾಣೆಕೆಯಲ್ಲಿ ಇಳಿಕೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ನಾವು ಕೈ ಜೋಡಿಸೋಣ": ಗಲ್ವಾನ್ ಸಂಘರ್ಷದ ಬಳಿಕ ಮೊದಲ ಮಾತುಕತೆ ವೇಳೆ Narendra Modi ಗೆ Xi Jinping ಸಂದೇಶ; ಭಾರತದೆದುರು ಮಂಡಿಯೂರಿದ ಚೀನಾ?

ಬ್ರಿಕ್ಸ್‌ನಲ್ಲಿ ಪಹಲ್ಗಾಮ್ ದಾಳಿ ಬಗ್ಗೆ ಮಾತ್ರ ಖಂಡನೆ: ಗಾಜಾ ಬಗ್ಗೆ ಮೌನ ಏಕೆ?; ಗೋಳಾಡಿದ ಮೊಹಬೂಬಾ ಮುಫ್ತಿ!

ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿದ BRICS; ಭಾರತಕ್ಕೆ ಅತಿ ದೊಡ್ಡ ರಾಜತಾಂತ್ರಿಕ ಗೆಲುವು!

ದೆಹಲಿಯ ಪ್ರತಿಷ್ಠಿತ ಫೈವ್-ಸ್ಟಾರ್ ಹೋಟೆಲ್​ನಲ್ಲಿ ಪೈಲಟ್ ಶವವಾಗಿ ಪತ್ತೆ; ಕಾರಣ ನಿಗೂಢ!

'ಗ್ಲೋಬಲ್ ಸೌತ್' ನಿಯಮ-ರೂಪಿಸುವ ಶಕ್ತಿಯಾಗಬೇಕು, ಅದರ ನೇತೃತ್ವ ವಹಿಸಲು ಭಾರತ ಸಿದ್ಧ": BRICS ಶೃಂಗಸಭೆಯಲ್ಲಿ ಪ್ರಧಾನಿ ಮೋದಿ