ಚೀನಾ 
ದೇಶ

ಅಮೆರಿಕ-ಚೀನಾ ಬಿಕ್ಕಟ್ಟು ತಾರಕಕ್ಕೆ: ಅಮೆರಿಕ ಪರ ವಹಿಸದಂತೆ ಭಾರತಕ್ಕೆ ಚೀನಾ ಎಚ್ಚರಿಕೆ!

ಕೋವಿಡ್-19 ಸೇರಿದಂತೆ ಹಲವು ವಿಷಯಗಳಲ್ಲಿ ಅಮೆರಿಕ-ಚೀನಾ ಬಿಕ್ಕಟ್ಟು ತಾರಕಕ್ಕೇರಿದ್ದು, ಈ ಶೀತಲ ಸಮರದಲ್ಲಿ ಭಾಗಿಯಾಗದಂತೆ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ. 

ಬೀಜಿಂಗ್: ಕೋವಿಡ್-19 ಸೇರಿದಂತೆ ಹಲವು ವಿಷಯಗಳಲ್ಲಿ ಅಮೆರಿಕ-ಚೀನಾ ಬಿಕ್ಕಟ್ಟು ತಾರಕಕ್ಕೇರಿದ್ದು, ಈ ಶೀತಲ ಸಮರದಲ್ಲಿ ಭಾಗಿಯಾಗದಂತೆ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ. 

ಸಲಹೆಯ ರೂಪದಲ್ಲಿ ಭಾರತಕ್ಕೆ ಎಚ್ಚರಿಸಿರುವ ಚೀನಾ, ಅಮೆರಿಕ-ಚೀನಾ ನಡುವಿನ ಬಿಕ್ಕಟ್ಟಿನಲ್ಲಿ ಭಾರತ ಭಾಗಿಯಾದದ್ದೇ ಆದಲ್ಲಿ ಅದಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಆದ್ದರಿಂದ ಭಾರತ ಇದರಲ್ಲಿ ದೂರ ಉಳಿಯುವುದೇ ಸೂಕ್ತ ಎಂದು ಹೇಳಿದೆ. 

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್ ನ ಈ ಬಗ್ಗೆ ಲೇಖನ ಪ್ರಕಟಿಸಿದ್ದು, ಭಾರತದಲ್ಲಿ ಕೆಲವು ಮಂದಿ ಅಮೆರಿಕ-ಚೀನಾ ನಡುವಿನ ಶೀತಲ ಸಮರದಲ್ಲಿ ಪಾತ್ರ ವಹಿಸಿ ಅಮೆರಿಕ ಪರವಾಗಿ ನಿಲ್ಲಬೇಕೆಂಬ ಧ್ವನಿಗಳು ಕೇಳಿಬರುತ್ತಿವೆ. ಆದರೆ ಇದು ಮುಖ್ಯವಾಹಿನಿಯ ಧ್ವನಿಯಾಗಿಲ್ಲ, ಈ ರೀತಿಯ ಹೇಳಿಕೆಗಳು ದಾರಿ ತಪ್ಪಿಸುವಂಥಹದ್ದಾಗಿದೆ. ಆದರೆ ಭಾರತ ಚೀನಾ ವಿರುದ್ಧವಾಗಿ ಅಮೆರಿಕ ದಾಳವಾಗಬಾರದು, ಒಂದು ವೇಳೆ ಆಗಿದ್ದೇ ಆದಲ್ಲಿ ಭಾರತ ಆರ್ಥಿಕವಾಗಿ ಸಮಸ್ಯೆ ಎದುರಿಸಲಿದೆ ಎಂದು ಚೀನಾ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 9ನೇ ಶತಕ ಸಿಡಿಸಿದ KL Rahul: 10,000 ಅಂತಾರಾಷ್ಟ್ರೀಯ ರನ್!

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

'ಅಶ್ಲೀಲ, ಅಸಭ್ಯ, ವಿಕೃತಿ': TVK ಮಹಿಳಾ ಅಭ್ಯರ್ಥಿ ಕುರಿತ ಸ್ಟಾಲಿನ್ ಹೇಳಿ ಖಂಡಿಸಿದ CM ವಿಜಯ್; ಚುನಾವಣಾ ಆಯೋಗಕ್ಕೆ ದೂರು

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video