ದೇಶ

ಐಪಿಎಲ್ ಮಾಲೀಕರೊಂದಿಗಿನ ಕಾನ್ಫೆರೆನ್ಸ್ ಸಭೆ ರದ್ದುಗೊಳಿಸಿದ ಬಿಸಿಸಿಐ

Srinivas Rao BV

ಈಗಾಗಲೇ ಏಪ್ರಿಲ್ 15ರ ವರೆಗೆ ಮುಂದೂಡಲ್ಪಟ್ಟಿರುವ ಹಾಗೂ ಈ ವರ್ಷ ನಡೆಯುವ ಬಗ್ಗೆ ಅನುಮಾನ ಮೂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕುರಿತು ಬಿಸಿಸಿಐ, ಮಂಗಳವಾರ ಫ್ರಾಂಚೈಸಿ ಮಾಲೀಕರೊಂದಿಗೆ ಕರೆದಿದ್ದ ಕಾನ್ಫರೆನ್ಸ್ ಕಾಲ್ ಸಭೆಯನ್ನು ರದ್ದುಗೊಳಿಸಿದೆ. 

ದೇಶದಲ್ಲಿಕೊರೊನಾ ವೈರಸ್ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ  ಈ ಕ್ರಮ ಕೈಗೊಂಡಿದೆ.

SCROLL FOR NEXT