ದೇಶ

ಲಾಕ್ ಡೌನ್ : ಶಿಕ್ಷಕರಿಂದ ಮನೆಯಲ್ಲಿಯೇ 10 ಮತ್ತು 12 ನೇ ತರಗತಿ ಉತ್ತರಪತ್ರಿಕೆ ಮೌಲ್ಯಮಾಪನ

Srinivas Rao BV

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ 10 ಮತ್ತು 12 ನೇ ಪರೀಕ್ಷಾ ಮೌಲ್ಯಮಾಪನವನ್ನು ಶಿಕ್ಷಕರು ಮನೆಯಲ್ಲಿಯೇ ನಡೆಸಲಿದ್ದಾರೆ. 

ಸ್ವತಃ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಈ ಮಾಹಿತಿಯನ್ನು ತಿಳಿಸಿದ್ದಾರೆ. ಈಗಾಗಲೇ ನಡೆಸಿರುವ ಪರೀಕ್ಷೆಗಳ ಸುಮಾರು ಒಂದೂವರೆ ಕೋಟಿ ಉತ್ತರಪತ್ರಿಕೆಗಳಿದ್ದು ಅವುಗಳನ್ನು ಶಿಕ್ಷಕರ ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಶನಿವಾರ ಹೇಳಿದ್ದಾರೆ.

SCROLL FOR NEXT