ಮೇ 12 ರಿಂದ ಸಂಚರಿಸಲಿರುವ 30 ವಿಶೇಷ ರೈಲುಗಳ ವೇಳಾಪಟ್ಟಿ, ವಿವರ ಹೀಗಿದೆ...
ಮೇ.12 ರಿಂದ ಸಂಚರಿಸಲಿರುವ 30 ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ.
ನವದೆಹಲಿ: ಮೇ.12 ರಿಂದ ಸಂಚರಿಸಲಿರುವ 30 ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ.
ನವದೆಹಲಿ, ಹೌರಾ, ಮುಂಬೈ, ಅಹ್ಮದಾಬಾದ್, ಬಿಲಾಸ್ ಪುರ್, ಬೆಂಗಳೂರು ನಗರಗಳಲ್ಲಿ ದಿನಂಪ್ರತಿ, ವಾರಕ್ಕೆ ಎರಡು ಬಾರಿ, ಮೂರು ಬಾರಿ, ವಾರಕ್ಕೆ ಒಮ್ಮೆ ಸಂಚರಿಸಲಿರುವ ರೈಲುಗಳು ಸಂಚರಿಸಲಿವೆ.
ಟಿಕೆಟ್ ಕಾಯ್ದಿರಿಸುವ ಸೌಲಭ್ಯವೂ ಐಆರ್ ಸಿಟಿಸಿಯಲ್ಲಿ ಲಭ್ಯವಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.