ದೇಶ

ಆಂಧ್ರ ಪ್ರದೇಶ: ಕೊರೋನಾ ವಿರುದ್ಧ ಹೋರಾಡಿ ಗೆದ್ದ ಮೂರು ವರ್ಷದ ಬಾಲಕಿ

Shilpa D

ಕರ್ನೂಲ್:  ಸಾಂಕ್ರಾಮಿಕ ಪಿಡುಗಾದ ಕೊರೋನಾ ವೈರಸ್ ಸೋಂಕಿನ ವಿರುದ್ಧ ಮೂರು ವರ್ಷದ ಬಾಲಕಿ ಹೋರಾಡಿ ಜಯ ಸಾಧಿಸಿದ್ದಾಳೆ.

ಮೊದಲ ಬಾರಿಗೆ ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು, ಅನಂತರ ಬಾಲಕಿಯನ್ನು ಶಾಂತಿರಾಮ್ ಕೊರೋನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಕೊರೋನಾ ಪಾಸಿಟಿವ್ ಪತ್ತೆಯಾದ ನಂತರ ಆಕೆಯನ್ನು ಏಪ್ರಿಲ್ 2ನೇ ವಾರದಲ್ಲಿ 24 ದಿನಗಳ ಕಾಲ ಐಸೋಲೇಷನ್ ನಲ್ಲಿಡಲಾಗಿತ್ತು.

ಕೊರೋನಾ ಬಂದಿದ್ದರು ಆಕೆ ಯಾವುದೇ ರೀತಿ ಭಯ ಪಡಲಿಲ್ಲ, ಧೈರ್ಯವಾಗಿ ಚಿಕಿತ್ಸೆಗೆ ಸ್ಪಂದಿಸಿದಳು ಎಂದು ವೈದ್ಯರು ತಿಳಿಸಿದ್ದಾರೆ.
 

SCROLL FOR NEXT