ದೇಶ

ದಿವಂಗತ ಮಾಜಿ ಸಿಎಂ ಜಯಲಲಿತಾ ಅವರ ಆಸ್ತಿಗೆ ಸೋದರಳಿಯ ಮತ್ತು ಸೊಸೆ ಉತ್ತರಾಧಿಕಾರಿಗಳು:ಮದ್ರಾಸ್ ಹೈಕೋರ್ಟ್

Sumana Upadhyaya

ಚೆನ್ನೈ: ತಮಿಳು ನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಉತ್ತರಾಧಿಕಾರಿ ಎಂದು ಅವರ ಅಳಿಯ ಮತ್ತು ಸೊಸೆಯನ್ನು ಘೋಷಿಸಿದ ನಂತರ ಮದ್ರಾಸ್ ಹೈಕೋರ್ಟ್ ಹಿಂದೂ ಉತ್ತರಾಧಿಕಾರಿ ಕಾಯ್ದೆ ಅಡಿಯಲ್ಲಿ ಆಸ್ತಿಯನ್ನು ಇಬ್ಬರೂ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಎನ್ ಕಿರುಬಕರನ್ ಮತ್ತು ಅಬ್ದುಲ್ ಖುಡ್ಡೋಸ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶವನ್ನು ಹೊರಡಿಸಿ ಜಯಲಲಿತಾ ಅವರ ಅಳಿಯ, ಸೊಸೆ ದೀಪಕ್ ಮತ್ತು ದೀಪಾ ಹಿಂದೂ ಉತ್ತರಾಧಿಕಾರ ಕಾಯ್ದೆ 1956ರ ಸೆಕ್ಷನ್ 15(2)(ಎ)ಯಡಿಯಲ್ಲಿ ಕಾನೂನುಬದ್ಧ ಉತ್ತರಾಧಿಕಾರಿಗಳಾಗಿರುತ್ತಾರೆ ಎಂದು ಆದೇಶ ನೀಡಿದೆ.

SCROLL FOR NEXT