ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಹಾರಾಷ್ಟ್ರ: ಓಮಿಕ್ರಾನ್ ಸೋಂಕಿತ ಕಳೆದ ಎಪ್ರಿಲ್ ನಿಂದ ಹಡಗಿನಲ್ಲಿದ್ದ: ಕೊರೊನಾ ಲಸಿಕೆ ಪಡೆಯಲಾಗಿರಲಿಲ್ಲ

ಹಡಗಿನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆತನಿಗೆ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ಅದರ ಹೊರತಾಗಿಯೂ ಆತ ಲಸಿಕೆ ಪಡೆದುಕೊಳ್ಳಲು ಪ್ರಯತ್ನ ನಡೆಸಿದ್ದಾಗಿ ತಿಳಿಸಿದ್ದಾನೆ.

ಸಾಂದರ್ಭಿಕ ಚಿತ್ರ
Harshavardhan M
Updated On : 5 Dec 2021, 12:54 am

ಮುಂಬೈ: ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಮೊದಲ ಓಮಿಕ್ರಾನ್ ವೈರಾಣು ಸೋಂಕಿತ ವ್ಯಕ್ತಿ ಮರೈನ್ ಎಂಜಿನಿಯರ್ ಆಗಿದ್ದು, ಎಪ್ರಿಲ್ ತಿಂಗಳಿನಿಂದ ಹಡಗಿನಲ್ಲಿ ಇದ್ದಿದ್ದಾಗಿ ತಿಳಿದುಬಂದಿದೆ. 

ಇದನ್ನೂ ಓದಿ: ಓಮಿಕ್ರಾನ್ ಭೀತಿ ನಡುವೆಯೇ ಟೀಂ ಇಂಡಿಯಾದಿಂದ ದಕ್ಷಿಣ ಆಫ್ರಿಕಾ ಪ್ರವಾಸ; ಡಿ.26ರಂದು ಮೊದಲ ಟೆಸ್ಟ್!

ಹಡಗಿನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆತನಿಗೆ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ಅದರ ಹೊರತಾಗಿಯೂ ಆತ ಲಸಿಕೆ ಪಡೆದುಕೊಳ್ಳಲು ಪ್ರಯತ್ನ ನಡೆಸಿದ್ದಾಗಿ ತಿಳಿಸಿದ್ದಾನೆ. 

Advertisement

Advertisement

ಇದನ್ನೂ ಓದಿ: ಡೆಲ್ಟಾಗೆ ನೀಡಲಾಗುತ್ತಿರುವ ಚಿಕಿತ್ಸೆಯನ್ನೇ ಓಮಿಕ್ರಾನ್ ಗೂ ನೀಡಲಾಗುತ್ತದೆ, ಮೂರು ಪ್ರಕರಣ ದಾಖಲಾದರೆ ಅದು ಕ್ಲಸ್ಟರ್ ಹಂತ: ಸಿಎಂ ಬೊಮ್ಮಾಯಿ

ಮುಂಬೈನ್ ದೊಂಬಿವಿಲಿ ನಿವಾಸಿಯಾಗಿರುವ ಆತ ದಕ್ಷಿಣ ಆಫ್ರಿಕಾ ವಿಮಾನ ನಿಲ್ದಾನದಿಂದ ದುಬೈ ಮೂಲಕ ನವದೆಹಲಿಗೆ ಬಂದಿಳಿದಿದ್ದ. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲಾಗಿ ಓಮಿಕ್ರಾನ್ ವೈರಾಣು ಸೋಂಕು ಇರುವುದು ಪತ್ತೆಯಾಗಿತ್ತು. 

ಇದನ್ನೂ ಓದಿ: ಓಮಿಕ್ರಾನ್‌ ಭಯ ಭೀತಿಗೊಳ್ಳಬೇಕಾದ ಅಗತ್ಯವಿಲ್ಲ; ಡಬ್ಲ್ಯುಎಚ್‌ ಓ ಪ್ರತಿನಿಧಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement