ಭಾರಿ ಮಳೆಗೆ ಮುಂಬೈ ತತ್ತರ; ಸಮುದ್ರದಲ್ಲಿ 4.4 ಮೀ ಎತ್ತರದ ಅಲೆಗಳ ಎಚ್ಚರಿಕೆ
ವಾಣಿಜ್ಯ ರಾಜಧಾನಿ ಮುಂಬೈ ರಾತ್ರಿಯಿಡೀ ಸುರಿದ ಭಾರಿಮಳೆಗೆ ತತ್ತರಿಸಿ ಹೋಗಿದ್ದು, ಮುಂಬೈನ ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಸೋಮವಾರ ಸುರಿದ ಭಾರಿ ಮಳೆ ಕೇಂದ್ರ ರೈಲ್ವೆ ಮಾರ್ಗಗಳಲ್ಲಿ ಸ್ಥಳೀಯ ರೈಲು ಸೇವೆಗಳು ತೀವ್ರವಾಗಿ ಪರಿಣಾಮ ಬೀರಿವೆ.