ಚಿತ್ರ: ಕ್ರಾಂತಿಧಾರ, ಭಾಷೆ: ಒಡಿಸ್ಸಿ ಭಾಷೆ, ನಿರ್ದೇಶಕ: ಹೀಮಾಂಶು ಕತುವ, ಚಿತ್ರ ಕಥೆ: ಸಮರ್ಥವಾಗಿ ಕುಟುಂಬವನ್ನು ನಿರ್ವಹಿಸುವ ಗೃಹಿಣಿಯ ಜೀವನ ಕುರಿತು ಚಿತ್ರ. 
ಸಿನಿಮಾ

ಬೆಂಗಳೂರು ಸಿನಿಮೋತ್ಸವದಲ್ಲಿ ಭಾರತೀಯ ಚಿತ್ರಗಳು

ಚಿತ್ರ: ಅಗಸಿ ಪಾರ್ಲರ್, ಭಾಷೆ: ಕನ್ನಡ, ನಿರ್ದೇಶಕ: ಮಹಂತೇಶ್ ರಾಮ್‌ದುರ್ಗಾ, ಚಿತ್ರ ಕಥೆ: ಬಡ ಕ್ಷೌರಿಕ, ತನ್ನ ಮಗಳ ಮದುವೆಗಾಗಿ ಸಾಲ ಮಾಡಿ, ಅದರಿಂದ ಎದುರಿಸುವ ತೊಂದರೆಗಳನ್ನು ಚಿತ್ರ ತಿಳಿಸುತ್ತದೆ.
ಚಿತ್ರ: ಅಂಟು ದಿ ಡಸ್ಕ್, ಭಾಷೆ: ಮಲಯಾಳ, ನಿರ್ದೇಶಕ: ಸಾಜಿನ್ ಬಾಬು, ಚಿತ್ರ ಕಥೆ: ಸೆಂಟ್ ಫ್ರಾನ್ಸಿಸ್‌ನ ಮಾರ್ಗದಲ್ಲಿ ಸಾಗಲು ಹೆತ್ತವರ ಮತ್ತು ಸಂಬಂಧಿಕರ ಒತ್ತಡಕ್ಕೆ ಒಳಪಟ್ಟು, ನರಳಾಡುವ ಯುವಕನ ಕುರಿತ ಚಿತ್ರ
ಚಿತ್ರ: ಜ್ಞಾನ್, ಭಾಷೆ: ಮಲಯಾಳ , ನಿರ್ದೇಶಕ: ರಂಜಿತ್, ಚಿತ್ರ ಕಥೆ: ಕೆ.ಟಿ.ಎನ್.ಜೀವಿತಂ ಅವರ ಕಾದಂಬರಿಯನ್ನು ಆಧರಿಸಿದ, ಭಾರತ ಸ್ವಾತಂತ್ರ್ಯ ಹೋರಾಟದ ಚಿತ್ರ
ಚಿತ್ರ: ಅಲೀಫ್, ಭಾಷೆ: ಮಳಯಾಳ, ನಿರ್ದೇಶಕ: ಎನ್.ಕೆ. ಮೊಹಮ್ಮದ್ ಕೋಯ, ಚಿತ್ರ ಕಥೆ: ಅಲೀಫ್ ಎನ್ನುವುದು ಅರೆಬಿಕ್ ವರ್ಣಮಾಲೆಯ ಮೊದಲ ಅಕ್ಷರ. ಇದನ್ನು ಚಿತ್ರದ ಪ್ರಧಾನ ಪಾತ್ರವಾದ ಫಾತಿಮಾಳಿಗೆ ಸಮೀಕರಿಸಿ ಅವಳ ಬುದ್ಧಿವಂತಿಕೆ, ಸ್ತ್ರೀವಾದಿ ಹೋರಟಗಳನ್ನು ಬಿಂಬಿಸುವ ಚಿತ್ರ
ಚಿತ್ರ: ಕುಟ್ರಮ್ ಕಡಿತಲ್, ಭಾಷೆ: ತಮಿಳು, ನಿರ್ದೇಶಕ: ಬ್ರಮ್ಮ.ಜಿ, ಚಿತ್ರ ಕಥೆ: 24 ಗಂಟೆಗಳಲ್ಲಿ ನಡೆದ ಈ ಘಟನೆ ಹಲವರ ಬದುಕನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಈ ಅಪರಾಧಕ್ಕೆ ಎಂತಹ ಶಿಕ್ಷೆ ದೊರೆಯುತ್ತದೆ ಎಂಬುದರ ಕುರಿತ ಕಾಲ್ಪನಿಕ ಚಿತ್ರ.
ಚಿತ್ರ: ಪನ್ನೈಯಾರುಂ ಪದ್ಮಿನಿಯುಂ, ಭಾಷೆ: ತಮಿಳು, ನಿರ್ದೇಶಕ: ಎಸ್.ಯು.ಅರುಣ್‌ಕುಮಾರ್, ಚಿತ್ರ ಕಥೆ: ಸ್ವಂತ ಕಾರನ್ನು ಹೊಂದಲು ಭೂಮಾಲೀಕನನ್ನು ಹೇಗೆ ಓಲೈಸುತ್ತದೆ ಎನ್ನುವುದನ್ನು ಚಿತ್ರ ಪ್ರತಿಮಾತ್ಮಕವಾಗಿ ಹೇಳಿದೆ.
ಚಿತ್ರ: ಅದೋಮ್ಯ, ಭಾಷೆ: ಅಸ್ಸಾಮಿ, ನಿರ್ದೇಶಕ: ಬಾಬಿ ಸರ್ಮಾ ಬರ್ಹು, ಚಿತ್ರ ಕಥೆ: ಏಡ್ಸ್‌ನಿಂದ ಸಾವನ್ನಪ್ಪಿದ ಪತಿಯನ್ನು ಕಳೆದುಕೊಂಡ ಪತ್ನಿ ಸಮಾಜದಿಂದ ಹೇಗೆ ಬಹಿಷ್ಕಾರಕ್ಕೆ ಒಳಗಾಗಿ ತೊಂದರೆಗಳನ್ನು ಅನುಭವಿಸುತ್ತಾಳೆ ಎಂಬುದರ ಕುರಿತ ಚಿತ್ರ.
ಚಿತ್ರ: ಏಕ್ ಫಾಲಿ ರೋದ್, ಭಾಷೆ: ಬಂಗಾಳಿ, ನಿರ್ದೇಶಕ: ಅತನು ಘೋಶ್, ಚಿತ್ರ ಕಥೆ: ವಿಜ್ಞಾನಿಯೊಬ್ಬ ಸಮಾಜದ ಮಾನವೀಯ ಸ್ವಭಾವನ್ನು ಅಧ್ಯಯನ ಮಾಡಲು ಹುಸಿ ಕಾಳಗ ಸೃಷ್ಟಿಸಿ, ಅದರಿಂದಾದ ದುಷ್ಪರಿಣಾಮಗಳ ಕುರಿತ ಚಿತ್ರ.
ಚಿತ್ರ: ಯೆಲ್ಲೋ, ಭಾಷೆ : ಮರಾಠಿ, ನಿರ್ದೇಶಕ: ಮಹೇಶ್ ಲಿಮಯೆ, ಚಿತ್ರ ಕಥೆ: ಡೌನ್‌ಸಿಂಡ್ರೋಮ್ ಕಾಯಿಲೆಗೆ ತುತ್ತಾದ ಬಾಲಕಿಯ ಚಿತ್ರ. ಕಾಯಿಲೆಯ ವಿಚಾರಗಳನ್ನು ಗಂಭೀರವಾಗಿ ಚರ್ಚಿಸುವ ಚಿತ್ರ.
ಚಿತ್ರ: ಮುನ್ನಾರಿಯಿಪ್ಪು, ಭಾಷೆ: ಮಲಯಾಳ, ನಿರ್ದೇಶಕ: ವೇಣು, ಚಿತ್ರ ಕಥೆ: ಕೊಲೆ ಆರೋಪದ ಮೇಲೆ ಜೈಲು ವಾಸ ಅನುಭವಿಸುತ್ತಿರುವ, ನಿರಪರಾಧಿಯ ಕುರಿತು ಪುಸ್ತಕ ಬರೆದು ಬಿಡುಗಡೆಗೊಳಿಸಲು ಪರದಾಡುವ ಪರ್ತಕರ್ತೆಯ ಕುರಿತು ಚಿತ್ರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!