ಭಾರತೀಯ ಚಿತ್ರರಂಗದ ಎವರ್‌ಗ್ರೀನ್ ಬ್ಯೂಟಿ ಶ್ರೀದೇವಿ ಅವರಿಗೆ 52ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ದಕ್ಷಿಣ ಭಾರತದಲ್ಲಿ ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ ಬಾಲಿವುಡ್ ಅಂಗಳದಲ್ಲಿ ಮಾದರಿ ಎಂಬ ರೀತಿಯಲ್ಲಿ ಬೆಳೆದು ನಿಂತು ಹೆಮ್ಮರವಾದರು.
ಸಿನಿಮಾ
ಶ್ರೀದೇವಿಗೆ 52ನೇ ಹುಟ್ಟುಹಬ್ಬದ ಸಂಭ್ರಮ
ಬಾಲಿವುಡ್ ನ ಮೊದಲ ಚಿತ್ರದಲ್ಲಿ ಅಷ್ಟೇನು ಸ್ಪಷ್ಟವಾಗಿ ಮಾತನಾಡದ ಶ್ರೀದೇವಿಯವರು ಮುಂದಿನ ನಾಜ್ ಚಿತ್ರದಿಂದ ಸ್ವತಃ ತಾವೇ ಧ್ವನಿಯಾದರು.ಬಾಲಿವುಡ್ ನಟ ಜಿತೇಂದ್ರ ಜತೆ ಹಿಮ್ಮತ್ ವಾಲ, ಘರ್ ಸನ್ಸಾರ್, ತೂಫಾನ್ ಮತ್ತು ಮಾವ್ವಲಿ ಚಿತ್ರಗಳ್ಲಲಿ ನಟಿಸಿ ಸೈ ಎನಿಸಿಕೊಂಡಿದ್ದ ಅವರು ಆ ಕಾಲಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯಾಗಿದ್ದರು.ಹಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರ ಜ್ಯೂರಾಸಿಕ್ ಪಾರ್ಕ್ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಬಾಲಿವುಡ್ ನಲ್ಲಿ ಕೆಲವೊಂದು ಸಿನಿಮಾಗಳಿಗೆ ಸಹಿ ಹಾಕಿದ್ದರಿಂದ ಜ್ಯೂರಾಸಿಕ್ ಪಾರ್ಕ ಆಫರ್ ರನ್ನು ತಿರಸ್ಕರಿಸಿದ್ದರು. ಸೋಲ್ವ ಸಾವನ್ ಚಿತ್ರದ ಮೂಲಕ 1978ರಲ್ಲಿ ಬಾಲಿವುಡ್ ಗೆ ಪಾದಾರ್ಪಣೆನಾಲ್ಕನೇ ವಯಸ್ಸಿಗೆ ತಮಿಳಿನ ತುನೈವಾನ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆಸೂಪರ್ ಸ್ಟಾರ್ ಪಟ್ಟ ಸಿಕ್ಕ ಮೊದಲ ನಟಿಶ್ರೀದೇವಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ ಜಾಹ್ನವಿ ಹಾಗೂ ಖುಷಿ ಎಂದು ಹೆಸರಿಟ್ಟಿದ್ದಾರೆ.